Viral Video: ಮದುವೆ ಶಾಸ್ತ್ರದ ವೇಳೆಯಲ್ಲಿ ಮದುಮಗನ ಧೋತಿ ಕಳೆದಾಗ....
ಮದುವೆಯಲ್ಲಿ ಸಾಮಾನ್ಯವಾಗಿ ಅನೇಕ ತಮಾಷೆಯ ಸಂಗತಿಗಳು ನಡೆಯುತ್ತಿರುತ್ತವೆ, ವೇದಿಕೆಯಲ್ಲಿಯೇ ವಧು ವರ ಜೊತೆಗಿನ ಜಗಳ ನಡೆಯುವುದನ್ನೆಲ್ಲಾ ನಾವು ನೋಡಿರುತ್ತೇವೆ.ಈಗ ಅಂತಹದ್ದೇ ಮತ್ತೊಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನವದೆಹಲಿ: ಮದುವೆಯಲ್ಲಿ ಸಾಮಾನ್ಯವಾಗಿ ಅನೇಕ ತಮಾಷೆಯ ಸಂಗತಿಗಳು ನಡೆಯುತ್ತಿರುತ್ತವೆ, ವೇದಿಕೆಯಲ್ಲಿಯೇ ವಧು ವರ ಜೊತೆಗಿನ ಜಗಳ ನಡೆಯುವುದನ್ನೆಲ್ಲಾ ನಾವು ನೋಡಿರುತ್ತೇವೆ.ಈಗ ಅಂತಹದ್ದೇ ಮತ್ತೊಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಮದುಮಗ ಹೆಂಡತಿಯ ಜೊತೆ ಸುತ್ತುತ್ತಿದ್ದಾಗ ಏಕಾಏಕಿ ಅವನ ಧೋತಿ ಕಳೆಯುತ್ತದೆ,ಆಗ ಇದನ್ನು ನೋಡಿದ ವಧು ಮುಖ ಒಂದು ಕಡೆ ತಿರುಗಿಸಿಕೊಂಡು ನಗುತ್ತಾಳೆ.ಇದೆ ವೇಳೆ ವೇದ ಮಂತ್ರಗಳು ಕೂಡ ಮೊಳಗುತ್ತಿರುತ್ತವೆ.ಇದೆ ವೇಳೆ ವರನು ಬೇಗನೆ ಧೋತಿಯನ್ನು ಎತ್ತಿಕೊಂಡು ಮತ್ತೆ ಧರಿಸಲು ಪ್ರಾರಂಭಿಸುತ್ತಾನೆ.
ಈ ವೀಡಿಯೊಗೆ 1.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ವೀಕ್ಷಣೆಗಳು ಬಂದಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.