PM Modi Gujarat visit : ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ಸೋಮವಾರ, ಅವರು ಭರೂಚ್ ಜಿಲ್ಲೆಯಲ್ಲಿ ದೇಶದ ಮೊದಲ "ಬಲ್ಕ್ ಡ್ರಗ್ ಪಾರ್ಕ್" ಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಯೋಜನೆಯು ಆಮದು ಪರ್ಯಾಯವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಬೃಹತ್ ಔಷಧಿಗಳಲ್ಲಿ ಭಾರತವು ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ. ಇದಾದ ಬಳಿಕ ಪ್ರಧಾನಿ ಮೋದಿ ಜಾಮ್‌ನಗರದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಪ್ರಧಾನಿ ತಮ್ಮ ಕಾರಿನಿಂದ ಇಳಿದು ಸಾರ್ವಜನಿಕರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಒಂದು ಅಪರೂಪದ ಘಟನೆಯೊಂದು ನಡೆದಿದೆ. ಏನದು ಇಲ್ಲಿದೆ ನೋಡಿ..


ಇದನ್ನೂ ಓದಿ : Amit Shah : ರೈತರಿಗೆ ಆದಾಯ ಡಬಲ್ : ಹೊಸ ಯೋಜನೆ ಘೋಷಿಸಿದ ಅಮಿತ್ ಶಾ 


ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಫ್ಯಾನ್


ಪ್ರಧಾನಿ ಮೋದಿಯವರು ಜಾಮ್‌ನಗರದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುತ್ತಿದ್ದ ವೇಳೆ, ಜನಸಂದಣಿಯಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ಬಳಿ ಬಂದು ಮೋದಿ ಮತ್ತು ಅವರ ತಾಯಿ ಇರುವ ದೊಡ್ಡ ಫೋಟೋ ಒಂದನ್ನು ಹಿಡಿದು ನಿಂತಿರುವುದನ್ನ ಗಮನಿಸಿದ ಪ್ರಧಾನಿಗಳು, ಆ ವ್ಯಕ್ತಿ ಬಳಿ ಬಂದು ಆ ವ್ಯಕ್ತಿ ಕೈಯಲ್ಲಿದ ಅವರ ಮತ್ತು ಅವರ ಈ ತಾಯಿ ಹೀರಾಬೆನ್ ಅವರ ಫೋಟೋವನ್ನು ಪಡೆದು ಆ ವ್ಯಕ್ತಿ ಬಳಿ ಇದ್ದ ಇನ್ನೊಂದು ಫೋಟೋದ ಮೇಲೆ ಅವರ ಹಸ್ತಾಕ್ಷರವನ್ನು ನೀಡಿದ್ದಾರೆ. ಈ ವಿಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. 


ಇಲ್ಲಿದೆ ವಿಡಿಯೋ ನೋಡಿ :


ಪಾಲ್ಗಾ ನದಿಯಲ್ಲಿ ತೇಲಿ ಬಿಡಲಾಗಿದ್ದ 317 ಮೊಬೈಲ್ ಫೋನ್ ವಶಪಡಿಸಿಕೊಂಡ BSF!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.