Viral Video : ಪ್ರಾಣಿಗಳಿಗೂ ಮನುಷ್ಯರಿಗೂ ದೊಡ್ಡ ವ್ಯತ್ಯಾಸವಿದೆ. ಮಾನವರು ಮನುಷ್ಯತ್ವವನ್ನು ಮರೆಯುತ್ತಾರೆ.. ಆದರೆ ಪ್ರಾಣಿಗಳು ದಯಾಗುಣಗಳು ಮನುಷ್ಯನನ್ನೇ ನಾಚಿಸುವಂತಿರುತ್ತವೆ.. ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ನಾವು ಸೋಷಿಯಲ್‌ ಮೀಡಿಯಾದಲ್ಲಿ ನೋಡಿರುತ್ತೇವೆ.. ಅಲ್ಲದೆ, ಭಕ್ತಿಯಲ್ಲಿಯೂ ಮನುಷ್ಯರನ್ನೇ ಮೀರಿಸುತ್ತವೆ ಪ್ರಾಣಿಗಳು.. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..


COMMERCIAL BREAK
SCROLL TO CONTINUE READING

ಹೌದು.. ಮನುಷ್ಯನಷ್ಟು ಪ್ರಾಣಿಗಳು ಕ್ರೂರವಾಗಿರುವುದಿಲ್ಲ. ಕೆಲವು ಪ್ರಾಣಿಗಳು ನಮ್ಮನ್ನು ಅಚ್ಚರಿಗೊಳಿಸುವ ಕೆಲಸಗಳನ್ನು ಮಾಡುತ್ತವೆ. ಯಾರೋ ನೋಡುತ್ತಾರೆ ಎನ್ನುವ ಕಾರಣಕ್ಕೆ ಅವುಗಳು ಹಾಗೆ ಮಾಡಲ್ಲ, ಬದಲಿಗೆ ಅವುಗಳು ಮನಸ್ಸು ನಿಷ್ಕಳಂಕ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗುತ್ತಿದೆ. 


ಇದನ್ನೂ ಓದಿ:ಸಲ್ಮಾನ್ ಗೆ Y+ ಸೆಕ್ಯೂರಿಟಿ.. ಬಾಲಿವುಡ್ ಬಾಯಿಜಾನ್ ಭದ್ರತೆಗೆ ಸರ್ಕಾರ ವಾರ್ಷಿಕ ಎಷ್ಟು ಕೋಟಿ ಖರ್ಚು ಮಾಡುತ್ತೆ ಗೊತ್ತಾ?


ಚಿಕ್ಕ ಪ್ರಾಣಿಗಳಲ್ಲಿ ಒಂದಾದ ಅಳಿಲು ತುಂಬಾ ಕ್ರಿಯಾಶೀಲವಾಗಿದ್ದು, ಮರದಿಂದ ಮರಕ್ಕೆ ಹಾರಿ ಹಣ್ಣು ಕಿತ್ತು ತಿನ್ನುತ್ತದೆ... ಕೆಲವೊಮ್ಮೆ ಮನೆಯ ಟೆರೇಸ್‌ ಮೇಲೆ ಬಂದು ಆಹಾರಕ್ಕಾಗಿ ಹುಡುಕಾಡುತ್ತವೆ. ಇನ್ನೂ ಕೆಲವು ಅಳಿಲುಗಳು ಮನುಷ್ಯರ ಜೊತೆಗೆ ಬದುಕುತ್ತವೆ.. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತವೆ..



ಸಧ್ಯ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ, ಅಳಿಲುಗಳಲ್ಲೊಂದು ವ್ಯಕ್ತಿಯ ಕೈಯಲ್ಲಿರುವ ಬುದ್ಧನ ಪ್ರತಿಮೆಯನ್ನು ಕಂಡು ಆಶ್ಚರ್ಯಚಕಿತನಾಗಿ ನಿಲ್ಲುತ್ತದೆ. ಅದು ತನ್ನ ದೊರೆ ಶ್ರೀರಾಮನನ್ನೇ ಕಂಡಂತೆ ಭಾವುಕವಾಗಿ, ಭಕ್ತಿಯಿಂದ ನಿಂತಿರುವ ದೃಶ್ಯ ವಿಡಿಯೋದಲ್ಲಿದೆ..  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ