Free online games : ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮೈಂಡ್‌ಗೆ ಸಂಬಂಧಿಸಿದ ಆಟಗಳು ಟ್ರೆಂಡ್‌ ಆಗುತ್ತಿವೆ. ಇವು ಮೆದುಳಿಗೆ ಮಾತ್ರವಲ್ಲದೆ, ಕಣ್ಣುಗಳಿಗೂ ಕೆಲಸ ನೀಡುತ್ತವೆ.. ಖಾಲಿ ಕುಳಿತ ಮನುಷ್ಯನಿಗೂ ಯೋಚಿಸುವಂತೆ ಮಾಡಿಸುತ್ತವೆ.. ನೀವು ಸಹ ನಿಮ್ಮ ಕೆಲಸದ ಒತ್ತಡದಿಂದ ಸ್ವಲ್ಪ ರೇಸ್ಟ್‌ ಬೇಕು ಅಂತ ಬಯಸಿದ್ದರೆ.. ಈ ಗೇಮ್‌ ಆಡಿ.. 


COMMERCIAL BREAK
SCROLL TO CONTINUE READING

ಮೇಲಿನ ಫೋಟೋವನ್ನು ನೀವು ಗಮನಿಸಿದ್ದೀರಾ? ಒಬ್ಬ ಯುವತಿ ಸತ್ತು ಬಿದ್ದಿದ್ದಾಳೆ.. ಅವಳ ಶವದ ಸುತ್ತಲೂ ಮೂವರು ನಿಂತಿದ್ದಾರೆ.. ಈ ಮೂವರಲ್ಲಿಯೇ ಕೊಲೆಗಾರನಿದ್ದಾನೆ.. ಹೌದು.. ಈಗ ನಿಮ್ಮ ಕೆಲಸ ಏನೆಂದರೆ ಆ ಕೊಲೆಗಾರ ಯಾರು ಎಂಬುವುದನ್ನು ಪತ್ತೆ ಹಚ್ಚುವುದು.. 


ಕೇವಲ 10 ಸೆಕೆಂಡುಗಳಲ್ಲಿ ಕೊಲೆಗಾರ ಯಾರು ಎಂಬುವುದನ್ನು ಪತ್ತೆ ಹಚ್ಚಿದ್ರೆ ಸೂಪರ್‌ ಮೈಂಡ್‌ ನಿಮ್ದು.. ಪತ್ತೆ ಹಚ್ಚಲು ಆಗಲಿಲ್ಲ ಅಂದ್ರೆ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ.. ನಾವು ಉತ್ತರ ನೀಡುತ್ತೇವೆ.. ಒಮ್ಮೆ ಸೂಕ್ಷ್ಮವಾಗಿ ಗಮನಿಸಿ.. ಈ ದೃಶ್ಯದಲ್ಲಿ ಬಲಭಾಗದಲ್ಲಿರುವ ಹುಡುಗನ ಶರ್ಟ್‌ ಅನ್ನು ಗಮನಿಸಿ.. ಮೃತ ಯುವತಿಯ ಕೈಯಲ್ಲಿ ಅವನ ಬಟ್ಟೆಯ ತುಂಡು ಇದೆ. ಅವನೇ ಕೊಲೆಗಾರ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.