ನವದೆಹಲಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ‘ಬ್ರಿಟಿಷ್ ಸಂಸತ್ತಿನಲ್ಲಿ ಇಂಡಿಯನ್ ಆಫ್ ದಿ ವರ್ಲ್ಡ್’ ಪ್ರಶಸ್ತಿಯನ್ನು ಸ್ವೀಕರಿಸಿದರು.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಯುಕೆ ಸಂಸತ್ತಿನಲ್ಲಿ 'ಇಂಡೋ-ಯುಕೆ ಸಂಬಂಧಗಳು' ಕುರಿತು ಮಾತನಾಡಲು ಇದು ಗೌರವದ ಸಂಗತಿಯಾಗಿದೆ ಮತ್ತು ಇದೆ ಸಂದರ್ಭದಲ್ಲಿ ಯುಕೆ ಸಂಸತ್ತಿನಲ್ಲಿ 'ಇಂಡಿಯನ್ ಆಫ್ ದಿ ವರ್ಲ್ಡ್' ಪ್ರಶಸ್ತಿಯನ್ನು ಸ್ವೀಕರಿಸಿದೆ" ಎಂದು ಅವರು ಬರೆದುಕೊಂಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.