ನವದೆಹಲಿ:  Covid-19 Medicine India - ಔಷಧ ತಯಾರಕ ಕಂಪನಿಯಾಗಿರುವ ರಾಷ್ ಇಂಡಿಯಾ (Roche India) ಬುಧವಾರ ಆಂಟಿಬಾಡಿ ಕಾಕ್ಟೇಲ್ (Antibodies Cocktail Treatment For Covid-19) ನ ಬಳಕೆಯನ್ನು ಕೊವಿಡ್ 19 (Covid-19) ರೋಗಿಗಳ ಚಿಕಿತ್ಸೆಗೆ ಪ್ರಾಯೋಗಿಕವಾಗಿ ನಡೆಸಲು  CSSCO ನಿಂದ ತುರ್ತು ಬಳಕೆಯ ಪ್ರಾಧಿಕಾರ ಪಡೆದುಕೊಂಡಿದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ Roche India Pharmaceuticals, ಭಾರತದಲ್ಲಿ ಕಾಸಿರಿವಿಂಬ್ ಮತ್ತು ಇಮ್ಡೆವಾಂಬ್ ಪ್ರತಿಕಾಯಗಳ ಮಿಶ್ರಣವನ್ನು ಬಳಸುವ ಅನುಮೋದನೆಯನ್ನು ಅಮೆರಿಕಾದ EUA ನಿಂದ ಪಡೆದುಕೊಳ್ಳಲಾಗಿರುವ ಅಂಕಿ-ಅಂಶಗಳು ಹಾಗೂ ಯುರೋಪಿಯನ್ ಯೂನಿಯನ್ ನ ಹ್ಯೂಮನ್ ಕ್ಲಿನಿಕಲ್ ಪ್ರಾಡಕ್ಟ್ ಗಳ ಬಳಕೆ ಸಮಿತಿಯ (CHMP) ವಿಜ್ಞಾನಿಗಳ ಸಲಹೆಯ ಮೇರೆಗೆ ಪಡೆಯಲಾಗಿದೆ ಎಂದು ಹೇಳಿದೆ.


ಇದನ್ನೂ ಓದಿ- Coronavirus Infection ನಿಂದ ರಕ್ಷಣೆ ಒದಗಿಸುತ್ತದೆಯೇ Alcohol? ತಜ್ಞರು ಹೇಳಿದ್ದೇನು?


Cipla ಜೊತೆಗೆ ಒಡಂಬಡಿಕೆ ಸಾಧ್ಯತೆ
ತನ್ನ ಹೇಳಿಕೆಯಲ್ಲಿ ಕಂಪನಿ 'ತುರ್ತು ಬಳಕೆಗೆ ಅಧಿಕಾರ ಪ್ರಾಪ್ತಿಯ ಬಳಿಕ ರಾಷ್ ಇಂಡಿಯಾ ಇದನ್ನು ಜಾಗತಿಕ ಉತ್ಪಾದಕರಿಂದ ಆಮದು ಮಾಡಿಕೊಂಡು ಭಾರತದಲ್ಲಿ Cipla ಔಷಧಿ ತಯಾರಕ ಕಂಪನಿಯ ಜೊತೆಗೆ ಕಾರ್ಯತಂತ್ರದ ಪಾಲುದಾರಿಕೆ ಮೂಲಕ ವಿತರಿಸುವ' ಸಾಧ್ಯತೆಯನ್ನು ವ್ಯಕ್ತಪಡಿಸಿದೆ.


ಇದನ್ನೂ ಓದಿ- ಕರೋನಾ ಲಸಿಕೆಯ ಸೈಡ್ ಅಫೆಕ್ಟ್ ಬಗ್ಗೆ ಆತಂಕ ಬೇಡ..! ಡಾಕ್ಟರ್ಸ್ ಹೇಳಿದ್ದೇನು ಗೊತ್ತಾ..?


ಆಂಟಿಬಾಡಿಗಳ ಕಾಕ್ಟೆಲ್ ನ ಬಳಕೆ ಕೊವಿಡ್-19 ಸೂಕ್ಷ್ಮ ಹಾಗೂ ಮಧ್ಯಮ ಲಕ್ಷಣಗಳಿರುವ  (Antibodies Cocktail Treatment For Covid-19) ರೋಗಿಗಳ ಚಿಕಿತ್ಸೆಗೆ ಮಾಡಲಾಗುತ್ತದೆ.


ಇದನ್ನೂ ಓದಿ- ಏನಿದು 6 ಮಿನಿಟ್ ವಾಕ್ ಟೆಸ್ಟ್ ? ಕರೋನಾ ಸೋಂಕಿತರಿಗೆ ಏನು ಪ್ರಯೋಜನ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ