ಚೀನಾ : ಬೃಹತ್‌ ಕಟ್ಟಡವೊಂದರಲ್ಲಿ ಭಾರಿ ಪ್ರಮಾಣದ ಅಗ್ನಿಅವಘಡ ನಡೆದಿದೆ. ಚೀನಾದ ಚಾಂಗ್‌ಶಾ ನಗರದಲ್ಲಿ ಈ ಘಟನೆ ಜರುಗಿದ್ದು, ದಟ್ಟ ಹೊಗೆ ಆಗಸದ ಎತ್ತರಕ್ಕೆ ಹಾರುತ್ತಿದ್ದು ಭಯ ಹುಟ್ಟಿಸುವಂತಿದೆ. 


COMMERCIAL BREAK
SCROLL TO CONTINUE READING

ಸಂಪೂರ್ಣ ಕಟ್ಟಡ ಬೆಂಕಿಯಲ್ಲಿ ಬೆಂದಂತೆ ಕಾಣುತ್ತಿದೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸಿಜಿಟಿಎನ್‌ ಮಾಧ್ಯಮ ವರದಿ ಮಾಡಿದೆ. ವಾಣಿಜ್ಯ ಕಟ್ಟಡವು 200 ಮೀಟರ್‌ಗಿಂತ ಹೆಚ್ಚು ಎತ್ತರವಾಗಿದೆ. 


ಇದನ್ನೂ ಓದಿ: SCO ಶೃಂಗಸಭೆ 2022, ಪಿಎಂ ಮೋದಿ ಭಾಷಣ : ಆಹಾರ ಭದ್ರತೆ ಸಮಸ್ಯೆಗಳ ಬಗ್ಗೆ ಪ್ರಸ್ತಾಪ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.