ಶಾಕಿಂಗ್ ವಿಚಾರ ಬಹಿರಂಗ..!! ಇವಾಂಕಾ ಅಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ಟ್ರಂಪ್‌ಗೆ ಒಬ್ಬಳು ಮುಸ್ಲಿಂ ಮಗಳಿದ್ದಾಳೆ
Donald Trump daughter : ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಗೆದ್ದ ನಂತರ ಪಾಕಿಸ್ತಾನದಲ್ಲಿರುವ ಅವರ ಮಗಳು ಬೆಳಕಿಗೆ ಬಂದಿದ್ದಾಳೆ. ಟ್ರಂಪ್ ಮಗಳ ವಿಡಿಯೋ ಇದೀಗ ವೈರಲ್ ಆಗಿದೆ. ಸಂಪೂರ್ಣ ವಿವರ ಈ ಕೆಳಗಿನಂತಿದೆ.
Donald Trump pakistan daughter : ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಬೇರೆ ದೇಶಗಳಲ್ಲಿ ರಕ್ತ ಸಂಬಂಧಿಗಳು ಇದ್ದಾರೆಯೇ ಎಂಬ ಅನುಮಾನವಿದೆ. ಒಂದೆಡೆ ಟ್ರಂಪ್ ತಮ್ಮ ಯಶಸ್ಸನ್ನು ಆನಂದಿಸುತ್ತಿರುವಾಗಲೇ ಪಾಕಿಸ್ತಾನದಿಂದ ನಾನು ಟ್ರಂಪ್ ಮಗಳು ಎಂದು ಯುವತಿಯೊಬ್ಬಳು ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.
ಹೌದು.. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪಾಕಿಸ್ತಾನದಲ್ಲಿ ಮಗಳಿದ್ದಾಳೆಯೇ.. ಈ ಮಾತು ಕೇಳಿದ್ರೆ ಆಶ್ಚರ್ಯವಾಗುತ್ತೆ ಅಲ್ವಾ... ವಾಸ್ತವವಾಗಿ ವೈರಲ್ ಆಗಿರುವ ಈ ವೀಡಿಯೊ ತುಂಬಾ ಹಳೆಯದು. ಆದರೆ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಗೆಲುವು ಸಾಧಿಸಿದ ನಂತರ ಮತ್ತೆ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ:ಯುದ್ದದಲ್ಲಿ ಸಾವನ್ನೇ ಅನುಭವಿಸದ ಸೈನಿಕರಿರುವ ದೇಶ ಯಾವುದು ಗೊತ್ತೇ?
ಈ ವಿಡಿಯೋದಲ್ಲಿ ಬುರ್ಖಾ ತೊಟ್ಟ ಹುಡುಗಿಯೊಬ್ಬಳು ಟ್ರಂಪ್ ತನ್ನ ತಂದೆ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಈ ವೀಡಿಯೊವನ್ನು ಮೊದಲು 2018 ರಲ್ಲಿ ಪೋಸ್ಟ್ ಮಾಡಲಾಗಿದೆ. ಆ ಸಮಯದಲ್ಲಿ ಯಾರೂ ಯಾಕೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇತ್ತೀಚಿನ ಯುಎಸ್ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ನಂತರ, ಅನೇಕರು ಈ ವೀಡಿಯೊವನ್ನು ಮರು ಪೋಸ್ಟ್ ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ