Dubai airport numbers of passengers : ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ. 


COMMERCIAL BREAK
SCROLL TO CONTINUE READING

2023ರಲ್ಲಿ ದುಬೈ ಅಂತರಾಷ್ಟ್ರೀಯ ನಿಲ್ದಾಣದ ಮೂಲಕ ಒಟ್ಟು ಸಂಚರಿಸಿದ ಪ್ರಯಾಣಿಕರ ಸಂಖ್ಯೆ 8.69 ಕೋಟಿ, ಈ ಪ್ರಯಾಣಿಕರಲ್ಲಿ 1.19 ಕೋಟಿಯಷ್ಟು ಜನ ಭಾರತೀಯರಾಗಿದ್ದಾರೆ ಎಂದು ವಿಮಾನ ನಿಲ್ದಾಣ ಸೋಮವಾರ ಬಿಡುಗಡೆಗೊಳಿಸಿದ ಪ್ರಕಟಣೆಯ ಅಂಕಿ ಅಂಶ ತಿಳಿಸಿದೆ.


ಇದನ್ನು ಓದಿ : Mehabooba: ಜಾತಿ-ಮತ-ಧರ್ಮ ಮೀರಿದ ಮೆಹಬೂಬಕ್ಕೆ ಮುಹೂರ್ತ‌ ಫಿಕ್ಸ್!


ಈ ಅಂಕಿ ಅಂಶದಲ್ಲಿ ಸೌದಿ ಅರೇಬಿಯಾ 67 ಲಕ್ಷ ಪ್ರಯಾಣಿಕರು, ಬ್ರಿಟನ್ 59 ಲಕ್ಷ , ಪಾಕಿಸ್ತಾನ42 ಲಕ್ಷ, ಅಮೆರಿಕ 36 ಲಕ್ಷ, ರಷ್ಯಾ 25 ಲಕ್ಷ, ಜರ್ಮನಿ 25 ಲಕ್ಷ ಭಾರತ ನಂತರದ ಸ್ಥಾನಗಳನ್ನು ಈ ದೇಶಗಳು ಹೊಂದಿವೆ.


ಇದನ್ನು ಓದಿ : ವಿಭಿನ್ನ ಉಡುಗೆಯಲ್ಲಿ ಜಾಹ್ನವಿ ಕಪೂರ್ : ಫೋಟೋಸ್ ವೈರಲ್


ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 104 ದೇಶಗಳಿಗೆ, ಮತ್ತು ಆದೇಶಗಳ 262 ತಾಣಗಳಿಗೆ ಈ ವಿಮಾನ ನಿಲ್ದಾಣ ಸಂಪರ್ಕವನ್ನು ಕಲ್ಪಿಸಿ ಕೊಡುತ್ತದೆ ಮತ್ತು ಒಟ್ಟು 102 ವಿಮಾನಯಾನ ಕಂಪನಿಗಳು ಕಾರ್ಯಾಚರಿಸುತ್ತವೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.