ಫೇಸ್ ಬುಕ್ ನಿಂದ ರಾಜಕಾರಣಿಗೆ ಸದ್ಯದಲ್ಲೇ ಬಿಗ್ ಶಾಕ್ ಒಂದು ಹೊರ ಬೀಳಲಿದೆ ಎನ್ನಲಾಗುತ್ತಿದೆ. ರಾಜಕಾರಣಿಗಳ ಭಾಷಣ ಪ್ರಸಾರದ ಬಗ್ಗೆ ಕುರಿತಾಗಿದ್ದಂತ ಶಾಕ್ ಇದಾಗಿದ್ದು, ಅವರಿಗಾಗಿ ನೀಡಲಾಗಿದ್ದಂತ ಕೆಲ ವಿನಾಯ್ತಿಗಳನ್ನು ಕೊನೆಗೊಳಿಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಫೇಸ್ ಬುಕ್ ತನ್ನ ಜಾಲತಾಣದಲ್ಲಿ ರಾಜಕಾರಣಿಗಳ ಭಾಷಣ ಪ್ರಸಾರ(political speech in facebook)ಕ್ಕೆ ನೀಡಲಾಗಿದ್ದಂತ ಕೆಲ ವಿನಾಯಿತಿಯನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಫೇಸ್ ಬುಕ್ ಸಿಇಓ ಮಾರ್ಕ್ಸ್ ಜುಕರ್ ಬರ್ಗ್(Mark Zuckerberg) ಕೂಡ, ಈ ಹಿಂದೆ ಪ್ರಕಟಸಿದ್ದ ಕೆಲ ವಿನಾಯಿತಿಗಳನ್ನು ಕೊನೆಗೊಳಿಸಲಿದ್ದಾರೆ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ.


ಇದನ್ನೂ ಓದಿ : ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ


ಅಂದಹಾಗೇ ಫೇಸ್ ಬುಕ್(Facebook) ನಲ್ಲಿ ರಾಜಕಾರಣಿಗಳ ಭಾಷಣ ಪ್ರಸಾರದ ಸಂದರ್ಭದಲ್ಲಿ ಆಕ್ರಮಣಕಾರಿ, ಬೆದರಿಸುವಿಕೆ ಅಥವಾ ವಿವಾದಾಸ್ಮಪವಾಗಿದ್ದರೆ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವಂತಿದ್ದರೇ, ಅದನ್ನು ತಡೆ ಹಿಡಿಯುವಂತ ಕ್ರಮವನ್ನು ಕೈಗೊಳ್ಳಲಿದೆ ಎಂಬುದಾಗಿ ತಿಳಿದು ಬಂದಿದೆ.


ಇದನ್ನೂ ಓದಿ : WHO Big Statement: ಭಾರತದಲ್ಲಿ ಕಂಡುಬಂದ Covid-19ನ 'ಬಿ.1.617 ರೂಪಾಂತರಿ ಕಳವಳ ಹೆಚ್ಚಿಸಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ