ನ್ಯೂಯಾರ್ಕ್ ನಗರದ ಟ್ರಂಪ್ ಗೋಪುರದಲ್ಲಿ ಸೋಮವಾರ ಬೆಂಕಿ ಅನಾಹುತ ಸಂಭವಿಸಿದೆ. ಈ ಕಟ್ಟಡವು ಟ್ರಂಪ್ ಅವರ ಕಚೇರಿ ಮತ್ತು ನಿವಾಸಗಳೆರಡನ್ನೂ ಒಳಗೊಂಡಿರುವುದಾಗಿ ಮಾಹಿತಿ ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ನಲ್ಲಿ ಪ್ರಸಾರವಾದ ಬೆಂಕಿಯ ವೀಡಿಯೊ ಇಲ್ಲಿದೆ:



ಅನೇಕ ಅಗ್ನಿಶಾಮಕ ದಳಗಳು ಗೋಪುರದ ಛಾವಣಿಯ ಮೇಲಿನ ಬೆಂಕಿಯನ್ನು ಆರಿಸಲು  ಪ್ರಯತ್ನಿಸುತ್ತಿವೆ. ಬೆಂಕಿ ಅನಾಹುತಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ.



ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.