ನವದೆಹಲಿ: ಬಾಹುಬಲಿಯನ್ನು ನೋಡಿದರೆ ಖಂಡಿತ ಈ ವೀಡಿಯೋದ ದೃಶ್ಯ ತಮಗೆ ಹೊಳೆಯುತ್ತದೆ. ಹೌದು, ಪ್ರಬಾಸ್ ಅಭಿನಯದ ಬಾಹುಬಲಿ ಚಿತ್ರದಲ್ಲಿ ಆನೆಯನ್ನೇ ಪಳಗಿಸಿ ಅದರ ಮೇಲೆ ನಿಲ್ಲುವು ದೃಶ್ಯ ತಮಗೆ ಅದ್ಬುತವೆನಿಸುತ್ತದೆ ಅಲ್ಲವೇ? ಈಗ ಅಂತಹದ್ದೇ ಒಂದು ದೃಶ್ಯ ಈಗ ರಿಯಲ್ ಲೈಫ್ ನಲ್ಲಿ ನಡೆದಿದೆ.



COMMERCIAL BREAK
SCROLL TO CONTINUE READING

ಕುತೂಹಲವಲ್ಲವೇ ? ಹಾಗಾದರೆ  ಈ ನಿಜ ಬಾಹುಬಲಿ ಯಾರೆಂದರೆ ರೆನೆ ಕಸೆಲೋವಸ್ಕಿ ಮೂಲತ ಪ್ರಾಣಿ ತರಬೇತುಗಾರನಾಗಿರುವ ಇತ ಈ ವೀಡಿಯೋ ವೊಂದರಲ್ಲಿ  ಆನೆಯ ಮೇಲೆ ಸ್ಟಂಟ್ ಮಾಡುವ ಅದ್ಬುತ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾನೆ.ಈಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 


ಸೂಚನೆ: ಇದನ್ನು ಮನೆಯಲ್ಲಿ ಯಾರು ಕೂಡ ಪ್ರಯತ್ನಿಸಬಾರದು.ಇದು ಪರಿಣಿತರಿಂದ ಪ್ರದರ್ಶಿಸಲ್ಪಟ್ಟಿದೆ.