Karol Rosalin diet tips : ಇತ್ತೀಚಿನ ದಿನಗಳಲ್ಲಿ ಜನರು ಫಿಟ್ನೆಸ್ ಫ್ರೀಕ್ಸ್ ಆಗುತ್ತಿದ್ದಾರೆ. ಇದಕ್ಕಾಗಿ ಕೆಲವರು ಜಿಮ್‌ಗೆ ಹೋಗುತ್ತಾರೆ, ಇನ್ನೂ ಕೆಲವರು ಮನೆಯಲ್ಲಿಯೇ ಉತ್ತಮ ಆಹಾರಕ್ರಮವನ್ನು ಅನುಸರಿಸುತ್ತಾರೆ. ಅನೇಕ ಜನರು ವೈಯಕ್ತಿಕ ಫಿಟ್ನೆಸ್ ತರಬೇತುದಾರರನ್ನು ನೇಮಿಸಿಕೊಳ್ಳುತ್ತಾರೆ. ಅದೇ ರೀತಿ ಈ ಫಿಟ್ನೆಸ್ ಕ್ರೇಜ್ ಬ್ರೆಜಿಲಿಯನ್ ಮಾಡೆಲ್ ತನ್ನ ದೇಹದ ಒಂದು ನಿರ್ದಿಷ್ಟ ಭಾಗದ ಮೇಲೆ ಕಣ್ಣಿಡಲು ವೈಯಕ್ತಿಕ ತರಬೇತುದಾರನನ್ನು ನೇಮಿಸಿಕೊಂಡಿದ್ದಾಳೆ.


COMMERCIAL BREAK
SCROLL TO CONTINUE READING

ಈ ಮಾಡೆಲ್‌ ಹೆಸರು ಕರೋಲ್ ರೊಸಾಲಿನ್. ಕರೋಲ್ 25 ವರ್ಷ ವಯಸ್ಸಿನವಳು. ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ವಾಸಿಸುತ್ತಾಳೆ. ಕರೋಲ್ ರೊಸಾಲಿನ್ ಬ್ರೆಜಿಲಿಯನ್ ರೂಪದರ್ಶಿ. ಡೈಲಿ ಮೇಲ್ ವರದಿಯ ಪ್ರಕಾರ, ಕೆಲವು ದಿನಗಳ ಹಿಂದೆ ಪ್ಲೇಬಾಯ್ ಆಸ್ಟ್ರೇಲಿಯಾ AI ಸಹಾಯದಿಂದ ಅತ್ಯಂತ ಪರಿಪೂರ್ಣವಾದ ಸ್ತ್ರೀ ದೇಹವನ್ನು ಹೊಂದಿರುವ ಮಹಿಳೆಯನ್ನು ಗುರುತಿಸಿದೆ. ರೋಸ್ಲಿನ್‌ಗೆ ಅತ್ಯಂತ ಪರಿಪೂರ್ಣ ದೇಹವನ್ನು ಹೊಂದಿರುವ ಮಹಿಳೆ ಎಂಬ ಬಿರುದನ್ನು ನೀಡಿತು.


ಇದನ್ನೂ ಓದಿ:ಅಜ್ಜ ನೀನು ಇಲ್ಲದ ಜೀವನ ನನಗೆ ಬೇಡ..! ಪತ್ರ ಬರೆದಿಟ್ಟು ಮೊಮ್ಮಗ ಆತ್ಮಹತ್ಯೆ


ದಿ ಸನ್ ವೆಬ್‌ಸೈಟ್‌ನ ವರದಿಯ ಪ್ರಕಾರ, ರೋಸ್ಲಿನ್ ತನ್ನ ಸೊಂಟವನ್ನು ಮಾತ್ರ ನೋಡಿಕೊಳ್ಳುಲು ಅದನ್ನು ಆಕಾರದಲ್ಲಿಡಲು ಫಿಟ್‌ನೆಸ್ ತರಬೇತುದಾರರನ್ನು ನೇಮಿಸಿಕೊಂಡಿದ್ದೇನೆ ಎಂದು ನೀಡ್ ಟು ನೋ ವೆಬ್‌ಸೈಟ್‌ಗೆ ತಿಳಿಸಿದರು. ರೋಸ್ಲಿನ್ ತನ್ನ ಸೊಂಟವನ್ನು ತುಂಬಾ ಇಷ್ಟಪಡುತ್ತಾಳೆ, ಅದಕ್ಕಾಗಿ ಅವಳು ಶೇಪ್‌ ಕಾಪಾಡಲು ತರಬೇತುದಾರನಿಗೆ ಪ್ರತಿ ತಿಂಗಳು 3 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಾಳೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.