ಲಂಡನ್ : ಶಿಶುಗಳನ್ನು ಕೊಂದ ನರ್ಸ್ ಬಂಧಿಸಲಾಗಿದೆ. ಲೂಸಿ ಲೆಟ್ಬಿ ಎಂಬ ನರ್ಸ್ 7 ಶಿಶುಗಳನ್ನು ಕೊಂದ ಮತ್ತು 6 ಶಿಶುಗಳನ್ನು ಕೊಲ್ಲಲು ಪ್ರಯತ್ನಿಸಿದ್ದಕ್ಕಾಗಿ ಬಂಧಿಸಲಾಯಿತು. ಲೂಸಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ಕೊಲೆ ಮತ್ತು ಕೊಲೆ ಯತ್ನ ನಡೆದಿದೆ ಎಂದು ಸಿಎನ್ಎನ್ ವರದಿ ಮಾಡಿದೆ. 


COMMERCIAL BREAK
SCROLL TO CONTINUE READING

ಅಲ್ಲದೆ, ಲೂಸಿಯ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಆಘಾತಕಾರಿ ಮಾಹಿತಿ ಸಿಕ್ಕಿದೆ. 'ನಾನೊಬ್ಬ ಕ್ರೂರ ದೆವ್ವ, ಬದುಕುವ ಅರ್ಹತೆ ನನಗಿಲ್ಲ, ಇದೆಲ್ಲ ಮಾಡಿದ ದೆವ್ವ ನಾನೇ' ಎಂಬ ಬರಹ ಲೂಸಿಯ ಮನೆಯಲ್ಲಿ ಕಂಡು ಬಂದಿದ್ದು, ಅಚ್ಚರಿ ಮೂಡಿಸಿದೆ. 


ಇದನ್ನೂ ಓದಿ: ಈ ದೇಶದಲ್ಲಿ ಲೀಟರ್‌ಗೆ 290 ರೂ. ತಲುಪಿದ ಪೆಟ್ರೋಲ್


ಇನ್ನು ಲೂಸಿ ಶಿಶುಗಳನ್ನು ಹತ್ಯೆಗೈದು ಸಾವು ಸಹಜ ಎಂದು ತೋರುವ ಪ್ರಯತ್ನಗಳನ್ನು ಮಾಡಿದ್ದಾಗಿ ತಿಳಿದು ಬಂದಿದೆ. 2015-2016ರ ಅವಧಿಯಲ್ಲಿ ಇಂತಹ 13 ಮಕ್ಕಳು ಲೂಸಿಯ ಕ್ರೌರ್ಯಕ್ಕೆ ಬಲಿಯಾಗಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ. 


ಸಿಎನ್‌ಎನ್‌ನ ವರದಿಯ ಪ್ರಕಾರ, ಲೂಸಿ ತನ್ನ ಸಹೋದರನಿಗೆ ಚುಚ್ಚುಮದ್ದು ನೀಡಿ ಕೊಲ್ಲಲು ಪ್ರಯತ್ನಿಸಿದಳಂತೆ. ಸಧ್ಯ ಮ್ಯಾಂಚೆಸ್ಟರ್ ಕ್ರೌನ್ ನ್ಯಾಯಾಲಯವು ಲೂಸಿ ಕೊಂದ ಮತ್ತು ಕೊಲ್ಲಲು ಪ್ರಯತ್ನಿಸಿದ ಶಿಶುಗಳ ವಿವರಗಳನ್ನು ಸಾರ್ವಜನಿಕಗೊಳಿಸಂದೆ ಎಂದು ಆದೇಶಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.