ನ್ಯೂಯಾರ್ಕ್: ಸುಮಾರು 50 ವರ್ಷಗಳ ಹಿಂದೆ ಚಂದ್ರಲೋಕಕ್ಕೆ ಪ್ರಯಾಣಿಸಿದ ನೀಲ್ ಆರ್ಮ್‌ಸ್ಟ್ರಾಂಗ್ ಹೆಜ್ಜೆ ಗುರುತುಗಳು ಇನ್ನೂ ಹಾಗೆ ಇವೆ ಎಂದರೆ ನಂಬುತ್ತೀರಾ?


COMMERCIAL BREAK
SCROLL TO CONTINUE READING

ಹೌದು, ಈಗ ನೀವು ಇದನ್ನು ನಂಬಲೇಬೇಕು, ಇದಕ್ಕೆ ಪೂರಕವಾಗಿ ನಾಸಾ ಬಿಡುಗಡೆ ಮಾಡಿರುವ ವಿಡಿಯೋವೊಂದರಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ಪ್ರಯಾಣಿಸಿದ ಹೆಜ್ಜೆಗಳು ಇನ್ನೂ ಹಾಗೆ ಇರುವುದನ್ನು ಕಾಣಬಹುದಾಗಿದೆ.ಚಂದ್ರನ ಮೇಲ್ಮೈಯನ್ನು ತಲುಪುವ ಮೂಲಕ ಇತಿಹಾಸವನ್ನು ನಿರ್ಮಿಸಿದ ಅಪೊಲೊ 11 ಗಗನಯಾತ್ರಿಗಳ ಮೊದಲ ಹೆಜ್ಜೆಗುರುತುಗಳು ನಾಸಾದ ಹೊಸ ವೀಡಿಯೊದಲ್ಲಿ ಗೋಚರಿಸುತ್ತವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.