ನವದೆಹಲಿ: ಜಾಗತಿಕ ಸಂಗೀತದ ಸೂಪರ್‌ಸ್ಟಾರ್ ಷಕೀರಾ ಅವರು ತೆರಿಗೆ ವಂಚನೆಯ ಆರೋಪದ ಮೇಲಿನ ಮನವಿಯನ್ನು ತಿರಸ್ಕರಿಸಿದ ನಂತರ ಅವರು ಎಂಟು ವರ್ಷಗಳಿಗೂ ಅಧಿಕಕಾಲ ಜೈಲು ಶಿಕ್ಷೆಗೆ ಒಳಗಾಗಲಿದ್ದಾರೆ ಎಂದು ಬಾರ್ಸಿಲೋನಾದಲ್ಲಿನ ಪ್ರಾಸಿಕ್ಯೂಟರ್‌ಗಳು ಶುಕ್ರವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಯುನಿಕಾರ್ನ್ ಕಂಪನಿಗಳಲ್ಲಿ ಭಾರತೀಯರೇ ಮೇಲುಗೈ: ಯುಎಸ್‌ ಸಮೀಕ್ಷೆಯಿಂದ ಬಯಲು 


ನ್ಯಾಯಾಲಯವು ಈಗ ವಿಚಾರಣೆಯನ್ನು ನಡೆಸುವ ಬಗ್ಗೆ ನಿರ್ಧರಿಸುವ ಮತ್ತು ದಿನಾಂಕವನ್ನು ನಿಗದಿಪಡಿಸುವ ಅಗತ್ಯವಿದೆ.45 ವರ್ಷದ "ಹಿಪ್ಸ್ ಡೋಂಟ್ ಲೈ" ಹಾಡುಗಾರ್ತಿ 2012 ಮತ್ತು 2014 ರ ನಡುವೆ ಗಳಿಸಿದ ಆದಾಯದ ಮೇಲೆ 14.5 ಮಿಲಿಯನ್ ಯುರೋಗಳಲ್ಲಿ ($ 14.7 ಮಿಲಿಯನ್) ಸ್ಪ್ಯಾನಿಷ್ ತೆರಿಗೆ ಕಚೇರಿಯನ್ನು ವಂಚಿಸಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.