ಆಫೀಸ್ ಕೆಲಸದ ನಡುವೆಯೇ S*X ಮಾಡಿ..! ದೇಶದ ಅಧ್ಯಕ್ಷರೇ ಈ ಶಾಕಿಂಗ್ ಸಲಹೆ ನೀಡಲು ಕಾರಣವೇನು?
Russian President Vladimir Putin: ಮೆಟ್ರೋದಲ್ಲಿನ ವರದಿಯ ಪ್ರಕಾರ, ರಷ್ಯಾದ ಪ್ರಸ್ತುತ ಫರ್ಟಿಲಿಟಿ ರೇಟ್ ಪ್ರತಿ ಮಹಿಳೆಗೆ ಸರಿಸುಮಾರು 1.5 ಮಕ್ಕಳಷ್ಟಿದ್ದು, ಜನಸಂಖ್ಯೆಯ ಸ್ಥಿರತೆಗೆ ಅಗತ್ಯವಿರುವ 2.1 ಕ್ಕಿಂತ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ, ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದಿಂದಾಗಿ ದೇಶದ ಜನಸಂಖ್ಯೆಯು ಕುಸಿದಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ಹೆಚ್ಚಿಸಲು ಈ ಸಲಗೆ ನೀಡಿದ್ದಾರೆ.
Russia New Suggession: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಷ್ಯಾದ ಜನನ ದರ ಕುಸಿಯುತ್ತಿರುವುದನ್ನು ಪರಿಗಣಿಸಿ, ಕೆಲವೊಂದು ಸಲಹೆಗಳನ್ನು ಅಲ್ಲಿನ ಜನರಿಗೆ ನೀಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಕೆಲಸದ ಸಮಯದಲ್ಲಿ ಸಿಗುವ ಊಟ ಮತ್ತು ಕಾಫಿ ವಿರಾಮದ ಸಮಯದಲ್ಲಿ ಲೈಂಗಿಕತೆಯನ್ನು ಹೊಂದಿ ಎಂದು ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
ಮೆಟ್ರೋದಲ್ಲಿನ ವರದಿಯ ಪ್ರಕಾರ, ರಷ್ಯಾದ ಪ್ರಸ್ತುತ ಫರ್ಟಿಲಿಟಿ ರೇಟ್ ಪ್ರತಿ ಮಹಿಳೆಗೆ ಸರಿಸುಮಾರು 1.5 ಮಕ್ಕಳಷ್ಟಿದ್ದು, ಜನಸಂಖ್ಯೆಯ ಸ್ಥಿರತೆಗೆ ಅಗತ್ಯವಿರುವ 2.1 ಕ್ಕಿಂತ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ, ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದಿಂದಾಗಿ ದೇಶದ ಜನಸಂಖ್ಯೆಯು ಕುಸಿದಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ಹೆಚ್ಚಿಸಲು ಈ ಸಲಗೆ ನೀಡಿದ್ದಾರೆ.
ಇನ್ನು ರಷ್ಯಾದ ಆರೋಗ್ಯ ಸಚಿವ ಡಾ.ಯೆವ್ಗೆನಿ ಶೆಸ್ಟೋಪಾಲೋವ್ ಅವರು ಸಂತಾನಾಭಿವೃದ್ಧಿಗೆ ಕೆಲಸವು ಅಡ್ಡಿಯಾಗಬಾರದು. ಕುಟುಂಬ ವಿಸ್ತರಣೆಗಾಗಿ ರಷ್ಯನ್ನರು ಊಟ ಮತ್ತು ಕಾಫಿ ವಿರಾಮದ ಲಾಭವನ್ನು ಪಡೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದರ ಜೊತೆಗೆ, ದೇಶದ ಕ್ಷೀಣಿಸುತ್ತಿರುವ ಜನನ ದರವನ್ನು ನಿಭಾಯಿಸಲು "ಲೈಂಗಿಕ ಸಚಿವಾಲಯ" ವನ್ನು ಸ್ಥಾಪಿಸಲು ರಷ್ಯಾ ಪರಿಗಣಿಸುತ್ತಿದೆ ಎಂದು ಮಿರರ್ ವರದಿ ಮಾಡಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿಷ್ಠಾವಂತ ಮತ್ತು ರಷ್ಯಾದ ಸಂಸತ್ತಿನ ಕುಟುಂಬ ರಕ್ಷಣೆ, ಪಿತೃತ್ವ, ಮಾತೃತ್ವ ಮತ್ತು ಬಾಲ್ಯದ ಸಮಿತಿಯ ಅಧ್ಯಕ್ಷೆ ನೀನಾ ಒಸ್ಟಾನಿನಾ ಅಂತಹ ಸಚಿವಾಲಯಕ್ಕಾಗಿ ಪ್ರತಿಪಾದಿಸುವ ಅರ್ಜಿಯನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಸೋಭಿತಾ ಧೂಳಿಪಾಲ ಜೊತೆ ಮದುವೆ ಬೆನ್ನಲ್ಲೆ ಸಮಂತಾ-ನಾಗಚೈತನ್ಯ ವಕೇಶನ್ ಫೋಟೋಸ್ ವೈರಲ್!!
ಮಾಸ್ಕ್ವಿಚ್ ಮ್ಯಾಗಜೀನ್ ವರದಿ ಮಾಡಿದಂತೆ, ಗ್ಲಾವ್‌ಪಿಆರ್ ಏಜೆನ್ಸಿಯ ಮನವಿಯು "ಲೈಂಗಿಕ ಸಚಿವಾಲಯ" ದ ಕಲ್ಪನೆಯನ್ನು ಹುಟ್ಟುಹಾಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ