Instagram Trending Video: ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ಸಂಚಲನವನ್ನು ಸೃಷ್ಟಿಸಿದೆ. ಈ ವಿಡಿಯೋದಲ್ಲಿ ನಾಯಿಯೊಂದನ್ನು ಹುಲಿಗಳ ಜೊತೆ ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ನಿಜವಾಗಿ ಈ ವಿಡಿಯೋ ನೋಡಿದ್ರೆ ನಮ್ಮ ಕಣ್ಣನ್ನು ನಾವೇ ನಂಬಲು ಸಾಧ್ಯವಾಗಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Ashika Ranganath: ಪಡ್ಡೆ ಹುಡುಗರ ನಿದ್ದೆ ಕದ್ದ ಆಶಿಕಾ ರಂಗನಾಥ್ ಮೈಮಾಟ!


ಈ ವೈರಲ್ ವಿಡಿಯೋದಲ್ಲಿ, ಮುದ್ದಾದ ಲ್ಯಾಬ್ರಡಾರ್ ಅಪಾಯಕಾರಿ ಹುಲಿಗಳ ನಡುವೆ ನಿರಾತಂಕವಾಗಿ ತಿರುಗಾಡುತ್ತಿದೆ. ಈ ನಾಯಿಯ ಮುಖದಲ್ಲಿ ಕಿಂಚಿತ್ತೂ ಭಯವಿಲ್ಲ. ಈ ನಾಯಿಗೆ ಈ ಹುಲಿಗಳು ಬಹಳ ಹಿಂದಿನಿಂದಲೂ ಪರಿಚಯ ಎಂಬಂತೆ ತೋರುತ್ತದೆ. ಮಾಹಿತಿಯ ಪ್ರಕಾರ, ಈ ನಾಯಿಯು ವಿಡಿಯೋದಲ್ಲಿರುವ ಹುಲಿಗಳಿಗೆ ಬಾಲ್ಯದಲ್ಲಿ ತನ್ನ ಹಾಲನ್ನು ನೀಡಿತ್ತಂತೆ. 


 


 

 

 

 



 

 

 

 

 

 

 

 

 

 

 

A post shared by Tiger (@tiger__bigfan)


 


ನಾಯಿಯನ್ನು ತಾಯಿ ಎಂದುಕೊಂಡ ಹುಲಿಗಳು: 


ಬಾಲ್ಯದಲ್ಲಿ ಹಾಲು ಕೊಡುವುದರಿಂದ ಹುಲಿಗಳು ಈ ಲ್ಯಾಬ್ರಡಾರ್ ಅನ್ನು ತಮ್ಮ ತಾಯಿ ಎಂದು ಭಾವಿಸುತ್ತವೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಇಂತಹ ವಿಡಿಯೋವನ್ನು ನೀವು ನೋಡಿರುವುದಿಲ್ಲ. ಕಾಡಿನ ಅಪಾಯಕಾರಿ ಪ್ರಾಣಿ ಹುಲಿಯ ನಡುವೆ ಭಯವಿಲ್ಲದೇ ನಾಯಿಯೊಂದು ನಿರ್ಭೀತವಾಗಿ ಓಡಾಡುತ್ತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. 


ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದುವರೆಗೆ ಒಂದು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದ್ದು, 52 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋಗೆ 300ಕ್ಕೂ ಹೆಚ್ಚು ಮಂದಿ ಕಮೆಂಟ್ ಕೂಡ ಮಾಡಿದ್ದಾರೆ.


ಇದನ್ನೂ ಓದಿ: Anushka Sharma Pregnant: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ವಿರುಷ್ಕಾ!?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.