VIRAL VIDEO: ಶಾಪಿಂಗ್ ಮಾಲ್‍ನಲ್ಲಿ ಎಲ್ಲರೆದುರು ಪ್ರಪೋಸ್ ಮಾಡಿದ ಹುಡುಗನಿಗೆ ಸಿಕ್ಕ ಉತ್ತರ ಏನ್ ಗೊತ್ತಾ!
ಹುಡುಗಿಗೆ ಪ್ರಪೋಸ್ ಮಾಡುವ ಮೂರು ತಿಂಗಳ ಮೊದಲು ಆ ಹುಡುಗ ಹುಡುಗಿಯನ್ನು ಅದೇ ಮಾಲ್‍ನಲ್ಲಿ ನೋಡಿದ್ದ.
ಫೆಬ್ರವರಿ 7 ರಿಂದ ವಿಶ್ವಾದ್ಯಂತ ವ್ಯಾಲೆಂಟೈನ್ಸ್ ವೀಕ್ (Valentien's Week) ರೋಸ್ ಡೇಯೊಂದಿಗೆ ಪ್ರಾರಂಭವಾಗಿದೆ. ಈ ವೇಳೆ ಸಾಕಷ್ಟು ಮಂದಿ ತಮ್ಮ ಪ್ರೇಮ ನಿವೇದನೆ ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲೂ ಇದೊಂದು ಚರ್ಚೆಯ ವಿಷಯವಾಗುತ್ತಿದ್ದು, ವಿಡಿಯೋ ಒಂದು ಸಾಕಷ್ಟು ವೈರಲ್ ಆಗುತ್ತಿದೆ.
ವಾಸ್ತವವಾಗಿ, ಈ ವೀಡಿಯೊ 2013 ರ ವರ್ಷದ್ದು. ಆದರೆ ವ್ಯಾಲೆಂಟೈನ್ಸ್ ವೀಕ್ (Valentien's Week) ಆಗಿರುವುದರಿಂದ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಾಹಿತಿ ಪ್ರಕಾರ, ಈ ವೀಡಿಯೊದಲ್ಲಿನ ಹುಡುಗ ಪ್ರಪೋಸ್ ಮಾಡುವ ಮೂರು ತಿಂಗಳ ಮೊದಲು ಈ ಹುಡುಗ ಹುಡುಗಿಯನ್ನು ಅದೇ ಮಾಲ್‍ನಲ್ಲಿ ನೋಡಿದ್ದ. ಅದಕ್ಕಾಗಿ ಅದೇ ಮಾಲ್‍ನಲ್ಲಿ ಹುಡುಗಿಗೆ ಪ್ರಪೋಸ್ ಮಾಡಲು ಪ್ಲಾನ್ ಮಾಡಿದ. ಶಾಪಿಂಗ್ ಮಾಲ್‍ನಲ್ಲೇ ಎಲ್ಲರೆದುರು ಪ್ರಪೋಸ್ ಮಾಡಿದ. ಮೊಣಕಾಲೂರಿ ಪ್ರಪೋಸ್ ಮಾಡಿದ ಹುಡುಗನಿಗೆ ಸಿಕ್ಕ ಉತ್ತರ ಏನ್ ಗೊತ್ತಾ?
ಈ ವಿಡಿಯೋ ನೋಡಿ...