ಅಮೆಜಾನ್ ದಟ್ಟ ಕಾಡಿನ ನದಿಯ ಬುಡದಲ್ಲಿ ದೈತ್ಯ ಅನಕೊಂಡ ಪ್ರತ್ಯಕ್ಷ..! ವಿಡಿಯೊ ವೈರಲ್
Snake Viral video : ಪ್ರಪಂಚದಲ್ಲಿ ಅನೇಕ ಜಾತಿಯ ಉರಗಗಳಿವೆ. ಸಾಮಾನ್ಯವಾಗಿ ಕೆಲ ಹಾವುಗಳು ಅತ್ಯಂತ ವಿಷಕಾರಿಯಾಗಿದ್ದು, ಪ್ರಾಣಕ್ಕೆ ಕುತ್ತು ತರುತ್ತವೆ. ನಾವು ನೀವು ನೋಡಿರುವಂತೆ ಸಾಮಾನ್ಯ ಹಾವುಗಳನ್ನು ಹೊರತುಪಡಿಸಿ, ದೈತ್ಯ ಹಾವುಗಳು ಕಾಣಿಸಿಕೊಳ್ಳುವುದು ತೀರಾ ವಿರಳ. ಆದರೆ ದ್ಯೆತ್ಯ ಅನಕೊಂಡವೊಂದು ಪ್ರತ್ಯಕ್ಚವಾಗಿದ್ದು, ಈ ವಿಡಿಯೋ ನೋಡಿದ್ರೆ ನೀವೇ ನಿಬ್ಬೆರಾಗುಗುತ್ತೀರಾ.. ಅಮೆಜಾನ್ ಕಾಡು ವಿಶ್ವದ ಅತಿದೊಡ್ಡ ಕಾಡಾಗಿದೆ. ವಿವಿಧ ಪ್ರಾಣಿ, ಪಕ್ಷಿಗಳು, ವಿಷಕಾರಿ ಹಾವುಗಳು ಮತ್ತು ಜಲಚರಗಳು ಈ ಅರಣ್ಯದಲ್ಲಿ ವಾಸಿಸುತ್ತವೆ.
Anakonda Viral video : ಈಗ ಇದೇ ಕಾಡಿನಲ್ಲಿ ದೈತ್ಯ ಅನಕೊಂಡ ಕಾಣಿಸಿಕೊಂಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಸಾಮಾನ್ಯವಾಗಿ ಇಂತಹ ಬೃಹತ್ ಅನಕೊಂಡಗಳು ಸಿನಿಮಾಗಳಲ್ಲಿ ಮಾತ್ರ ನೋಡಲು ಸಿಗುತ್ತವೆ. ನಿಜ ಜೀವನದಲ್ಲಿ ಈ ತರದ ಹಾವುಗಳು ಇವೇಯಾ ಎಂಬುದು ಅನೇಕರಿಗೆ ತಿಳಿದಿಲ್ಲ. ಆದರೆ, ಅಮೆಜಾನ್ ಕಾಡಿನಲ್ಲಿ ದೈತ್ಯ ಅನಕೊಂಡ ಕಾಣಿಸಿಕೊಂಡಿದ್ದು, ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
ಅಮೆಜಾನ್ ಅರಣ್ಯದಲ್ಲಿ ಸಾಕ್ಷ್ಯಚಿತ್ರ ಶೂಟ್ ಮಾಡುವ ವೇಳೆ ಈ ಬೃಹತ್ ಅನಕೊಂಡ ಕಾಣಿಸಿಕೊಂಡಿದೆ. ಪ್ರೊಫೆಸರ್ ಫ್ರೀಕ್ ಒಂಕ್ ಈ ದೈತ್ಯ ಅನಕೊಂಡವನ್ನು ತಮ್ಮ ಕ್ಯಾಮಾರದಲ್ಲಿ ಸೆರೆಹಿಡಿದ್ದಾರೆ. ಇದರ ಉದ್ದ ಬರೋಬ್ಬರಿ 26 ಅಡಿ ಇದ್ದು,200 ಕೆಜಿ ತೂಕವಿದೆ.
ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ 100 ಲಕ್ಷ ಕೋಟಿ ಯೋಜನೆ: ಸಚಿವ ಪ್ರಹ್ಲಾದ ಜೋಶಿ
(ಹಕ್ಕುತ್ಯಾಗ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಝೀ ನ್ಯೂಸ್ ಮಾಧ್ಯಮವು ಇದನ್ನು ಖಚಿತಪಡಿಸುವುದಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.