World's most expensive condom : 200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ ಅನ್ನು ಇತ್ತೀಚೆಗೆ ವಿಶ್ವದ ಅತ್ಯಂತ ದುಬಾರಿ ಎಂದು ಗುರುತಿಸಲಾಗಿದೆ, ಇದು £460 (ಅಂದಾಜು ರೂ 44,000) ಗೆ ಮಾರಾಟವಾಗಿದೆ. ಆಧುನಿಕ ಲ್ಯಾಟೆಕ್ಸ್ ಕಾಂಡೋಮ್‌ಗಳಿಗಿಂತ ಭಿನ್ನವಾಗಿರುವ, ಈ ಐತಿಹಾಸಿಕ ಗರ್ಭನಿರೋಧಕವನ್ನು ಕುರಿಗಳ ಕರುಳಿನಿಂದ ತಯಾರಿಸಲಾಗಿಯಂತೆ. ಇದು 18 ಅಥವಾ 19 ನೇ ಶತಮಾನದಷ್ಟು ಹಿಂದಿನದು.


COMMERCIAL BREAK
SCROLL TO CONTINUE READING

ಆ ಯುಗದಲ್ಲಿ, ಕಾಂಡೋಮ್‌ಗಳನ್ನು ಕುರಿ, ಹಂದಿ, ಕರುಗಳು ಮತ್ತು ಮೇಕೆಗಳಂತಹ ಪ್ರಾಣಿಗಳ ಕರುಳಿನಿಂದ ತಯಾರಿಸಲಾಗುತ್ತಿತ್ತಂತೆ. ಈ ಕಾಂಡೋಮ್ಗಳು ಆಗ ಶ್ರೀಮಂತರು ಮಾತ್ರ ಬಳಸುತ್ತಿದ್ದರು. 19ನೇ ಶತಮಾನದ ನಂತರ ಅಗ್ಗದ ರಬ್ಬರ್ ಕಾಂಡೋಮ್‌ಗಳು ವ್ಯಾಪಕವಾಗಿ ಲಭ್ಯವಾದಾಗ, ಪ್ರಾಣಿಗಳ ಕರುಳನ್ನು ಬಳಸುವುದನ್ನು ನಿಲ್ಲಿಸಲಾಯಿತು...


ಇದನ್ನೂ ಓದಿ:ಸಮುದ್ರದಿಂದ ಬಾಹ್ಯಾಕಾಶಕ್ಕೆ 8 ಉಪಗ್ರಹ ಉಡಾವಣೆ, ಜಗತ್ತೇ ಅಚ್ಚರಿ ಪಡುವ ವೀಡಿಯೊ ವೀಕ್ಷಿಸಿ


19 cm (7 ಇಂಚುಗಳು) ಅಳತೆಯ ಕಾಂಡೋಮ್ ಅನ್ನು ಫ್ರಾನ್ಸ್‌ನಲ್ಲಿ ಕಂಡುಹಿಡಿಯಲಾಯಿತು. ನಂತರ ಹರಾಜು ಮಾಡಲಾಯಿತು. ಹರಾಜು ವೇದಿಕೆಯಾದ ಕ್ಯಾಟವಿಕಿ, "ಕುರಿಗಳ ಕರುಳಿನಿಂದ ತಯಾರಿಸಲಾದ ಈ ಪ್ರಾಚೀನ ಕಾಂಡೋಮ್ ಗಮನಾರ್ಹ ಕಲಾಕೃತಿಯಾಗಿದೆ. ಇದು ಗರ್ಭನಿರೋಧಕ ಮತ್ತು ನಮ್ಮ ಇತಿಹಾಸದ ವಿಕಾಸದ ಮೇಲೆ ಬೆಳಕು ಚೆಲ್ಲುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.