ಕರ್ನಾಟಕ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ; ಬಹುಮತ ಯಾವ ಪಕ್ಷಕ್ಕೆ?

    

Last Updated : May 13, 2018, 08:49 AM IST
ಕರ್ನಾಟಕ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ; ಬಹುಮತ ಯಾವ ಪಕ್ಷಕ್ಕೆ? title=

ನವದೆಹಲಿ: ಕರ್ನಾಟಕ ಚುನಾವಣೆ ಹಲವು ತಿಂಗಳಿಂದಲೂ ಮಾಧ್ಯಮದಲ್ಲಿ ಸಾಕಷ್ಟು  ಕುತೂಹಲ ಕೆರಳಿಸಿತ್ತು. ಈಗ 224 ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಮತದಾನ ಮುಗಿದದ್ದು ಈ ಹಿನ್ನಲೆಯಲ್ಲಿ ಈಗ ಬಹುತೇಕ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ.

ಇದರಲ್ಲಿ ಇಂಡಿಯಾ ಟುಡೇ  ಮತ್ತು ಆಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಸಿಕ್ಕಿದೆ.ಆದರೆ ಇತರ ಮಾಧ್ಯಮಗಳು ಕಾಂಗ್ರೆಸ್ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರು ಕೂಡ ಅತಂತ್ರ ವಿಧಾನಸಭೆ ಏರ್ಪಡಲಿದೆ ಎಂದು ಹೇಳಲಾಗುತ್ತಿದೆ.  

ಇಂಡಿಯಾ ಟುಡೆ 24/7(ಇಂಗ್ಲಿಷ್‌ ಸುದ್ದಿ ವಾಹಿನಿ)
ಬಿಜೆಪಿ- 79- 92
ಕಾಂಗ್ರೆಸ್‌- 106- 118
ಜೆಡಿಎಸ್‌- 22-30
ಇತರೆ- 1-4

ಟೈಮ್ಸ್‌ ನೌ (ಇಂಗ್ಲಿಷ್‌ ಸುದ್ದಿವಾಹಿನಿ)
ಬಿಜೆಪಿ- 80- 93
ಕಾಂಗ್ರೆಸ್‌- 90- 103
ಜೆಡಿಎಸ್‌- 31- 39

ನ್ಯೂಸ್‌ ಎಕ್ಸ್‌ ಸಿಎನ್‌ಎಕ್ಸ್‌
ಬಿಜೆಪಿ- 102- 110
ಕಾಂಗ್ರೆಸ್‌- 72- 78
ಜೆಡಿಎಸ್‌- 35- 39

ಎಬಿಪಿ (ಹಿಂದಿ ಸುದ್ದಿವಾಹಿನಿ)
ಕಾಂಗ್ರೆಸ್‌- 87-99
ಬಿಜೆಪಿ- 97-109
ಜೆಡಿಎಸ್‌- 21-30
ಇತರೆ- 01-08

ಎನ್‌ಡಿ ಟಿವಿ (ಇಂಗ್ಲಿಷ್‌ ಸುದ್ದಿ ವಾಹಿನಿ)
ಬಿಜೆಪಿ- 80- 93
ಕಾಂಗ್ರೆಸ್‌- 92- 103
ಜೆಡಿಎಸ್‌- 22-30
ಇತರೆ- 1-4

ರಿಪಬ್ಲಿಕ್‌ ಟಿವಿ (ಇಂಗ್ಲಿಷ್‌ ಸುದ್ದಿ ವಾಹಿನಿ)
ಬಿಜೆಪಿ- 95- 114
ಕಾಂಗ್ರೆಸ್‌- 73- 82
ಜೆಡಿಎಸ್‌- 32-30
ಇತರೆ- 2-3

ಆಜ್‌ ತಕ್‌ (ಹಿಂದಿ ಸುದ್ದಿ ವಾಹಿನಿ)
ಬಿಜೆಪಿ- 79- 82
ಕಾಂಗ್ರೆಸ್‌- 106- 118
ಜೆಡಿಎಸ್‌- 22-30

ನ್ಯೂಸ್‌ X 24/7(ಇಂಗ್ಲಿಷ್‌ ಸುದ್ದಿ ವಾಹಿನಿ)
ಬಿಜೆಪಿ- 102- 110
ಕಾಂಗ್ರೆಸ್‌- 72- 75
ಜೆಡಿಎಸ್‌- 35-39
ಇತರೆ- 3-05

ವಿಜಯವಾಣಿ- ದಿಗ್ವಿಜಯ ನ್ಯೂಸ್‌ 24/7
ಬಿಜೆಪಿ- 103-107
ಕಾಂಗ್ರೆಸ್‌- 76-80
ಜೆಡಿಎಸ್‌- 31-35
ಇತರೆ- 04- 08

Trending News