Arecanut Price in Karnataka: ಯಲ್ಲಾಪುರದಲ್ಲಿ 54 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ

Arecanut today price (16-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Apr 17, 2024, 03:25 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ
  • ಯಲ್ಲಾಪುರದಲ್ಲಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ
  • ಸಿದ್ದಾಪುರದಲ್ಲಿ ಅಡಿಕೆ 48,399 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ಯಲ್ಲಾಪುರದಲ್ಲಿ 54 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಏಪ್ರಿಲ್‌ 17) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (17-04-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಇಪಿಎಫ್ ಖಾತೆ ಹೊಂದಿದ್ದೀರಾ ? ನಿಯಮಗಳಲ್ಲಿ ಆದ ದೊಡ್ಡ ಬದಲಾವಣೆ ಬಗ್ಗೆಯೂ ತಿಳಿದುಕೊಳ್ಳಿ !

Market Date Variety Minimum Price Maximum Price Modal Price
Puttur 17/04/2024 New Variety ₹26,500 ₹36,500 ₹31,500
Bantwala 16/04/2024 Cqca ₹18,000 ₹28,500 ₹23,500
Bantwala 16/04/2024 New Variety ₹28,500 ₹36,500 ₹33,000
Channagiri 16/04/2024 Rashi ₹48,899 ₹50,539 ₹50,054
Chitradurga 16/04/2024 api ₹46,629 ₹50,069 ₹46,889
Chitradurga 16/04/2024 Kempugotu ₹29,606 ₹30,010 ₹29,800
Chitradurga 16/04/2024 Bette ₹35,619 ₹36,059 ₹35,849
Chitradurga 16/04/2024 Rashi ₹46,139 ₹46,599 ₹46,379
Koppa 16/04/2024 Bette ₹44,199 ₹52,010 ₹49,237
Koppa 16/04/2024 Saraku ₹63,003 ₹78,610 ₹73,108
Koppa 16/04/2024 Gorabalu ₹28,199 ₹32,009 ₹31,569
Koppa 16/04/2024 Rashi ₹38,609 ₹48,999 ₹47,899
Puttur 16/04/2024 New Variety ₹26,500 ₹36,500 ₹31,500
Sagar 16/04/2024 Sippegotu ₹17,599 ₹18,599 ₹17,599
Sagar 16/04/2024 Bilegotu ₹23,699 ₹25,899 ₹24,099
Sagar 16/04/2024 Kempugotu ₹28,899 ₹31,699 ₹29,899
Sagar 16/04/2024 Cqca ₹20,899 ₹28,899 ₹26,989
Sagar 16/04/2024 Rashi ₹45,219 ₹49,369 ₹48,299
Sagar 16/04/2024 Chali ₹31,099 ₹33,899 ₹32,699
Shimoga 16/04/2024 Bette ₹47,299 ₹55,813 ₹53,099
Shimoga 16/04/2024 Saraku ₹50,003 ₹82,496 ₹60,669
Shimoga 16/04/2024 Gorabalu ₹17,229 ₹35,179 ₹32,899
Shimoga 16/04/2024 Rashi ₹31,052 ₹50,699 ₹50,099
Siddapur 16/04/2024 Bilegotu ₹26,399 ₹29,989 ₹28,599
Siddapur 16/04/2024 Kempugotu ₹28,000 ₹31,389 ₹30,889
Siddapur 16/04/2024 Cqca ₹25,689 ₹30,719 ₹26,399
Siddapur 16/04/2024 Tattibettee ₹35,100 ₹36,200 ₹35,700
Siddapur 16/04/2024 Rashi ₹44,099 ₹48,399 ₹47,899
Siddapur 16/04/2024 Chali ₹33,019 ₹35,899 ₹34,499
Sira 16/04/2024 Other ₹22,000 ₹27,000 ₹23,004
Sirsi 16/04/2024 Bilegotu ₹25,069 ₹30,400 ₹27,708
Sirsi 16/04/2024 Kempugotu ₹25,199 ₹31,600 ₹28,409
Sirsi 16/04/2024 Bette ₹37,799 ₹47,399 ₹39,987
Sirsi 16/04/2024 Rashi ₹43,119 ₹48,709 ₹46,188
Sirsi 16/04/2024 Chali ₹32,018 ₹35,808 ₹34,455
Yellapur 16/04/2024 Bilegotu ₹21,899 ₹29,860 ₹28,899
Yellapur 16/04/2024 api ₹64,269 ₹64,629 ₹64,629
Yellapur 16/04/2024 Kempugotu ₹26,899 ₹34,989 ₹31,899
Yellapur 16/04/2024 Cqca ₹16,012 ₹31,519 ₹26,899
Yellapur 16/04/2024 Tattibettee ₹36,369 ₹43,689 ₹41,300
Yellapur 16/04/2024 Rashi ₹43,899 ₹54,119 ₹48,399
Yellapur 16/04/2024 Ripe ₹31,299 ₹35,899 ₹35,009

ಇದನ್ನೂ ಓದಿ: ಇನ್ನು ಬ್ಯಾಂಕ್ ಲೋನ್ ಪಡೆಯಬೇಕಾದರೆ ಈ ಮಾಹಿತಿಯನ್ನು ನೀಡಲೇ ಬೇಕು! ಬ್ಯಾಂಕ್ ಲೋನ್ ನಿಯಮ ಬದಲಿಸಿದ RBI

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News