Black tree India : ಪ್ರತಿ ಬಟ್ಟೆಯ ಖರೀದಿಯೊಂದಿಗೆ ಸಿಗಲಿದೆ ಉಚಿತ ಮೊಬೈಲ್, 300 ರೂ ಕ್ಯಾಶ್ ಬ್ಯಾಕ್

ಹೆಚ್ಚು ಹೆಚ್ಚು ಗ್ರಾಹಕರನ್ನು ಹೊಂದುವ ಉದ್ದೇಶದಿಂದ ಬ್ಲ್ಯಾಕ್‌ಟ್ರೀ ಇಂಡಿಯಾ ಕಂಪನಿ  ಆಫರ್ ನೀಡುತ್ತಿದೆ. ಈ ಆಫರ್ ಪ್ರಕಾರ,  ಪ್ರತಿ ಬಟ್ಟೆ ಖರೀದಿಯಲ್ಲೂ ಡಬಲ್ ಸಿಮ್ ಮೊಬೈಲ್ ಫೋನ್  ಅನ್ನು ಉಚಿತವಾಗಿ ನೀಡಲು ಕಂಪನಿ ನಿರ್ಧರಿಸಿದೆ.   

Written by - Ranjitha R K | Last Updated : Jun 17, 2021, 10:15 AM IST
  • ಬಟ್ಟೆ ಖರೀದಿ ಜೊತೆ ಮೊಬೈಲ್ ಫ್ರೀ
  • ಡೆಲಿವೆರಿ ನಂತರ 300 ರೂ ಕ್ಯಾಶ್ ಬ್ಯಾಕ್ ಕೂಡಾ ಲಭ್ಯ
  • ಉತ್ಪನ್ನ ಇಷ್ಟವಾಗದಿದ್ದರೆ ಮರುಪಾವತಿಯ ಗ್ಯಾರಂಟಿ ನೀಡುತ್ತಿದೆ ಕಂಪನಿ
Black tree India : ಪ್ರತಿ ಬಟ್ಟೆಯ ಖರೀದಿಯೊಂದಿಗೆ ಸಿಗಲಿದೆ ಉಚಿತ ಮೊಬೈಲ್, 300 ರೂ ಕ್ಯಾಶ್ ಬ್ಯಾಕ್ title=
ಬಟ್ಟೆ ಖರೀದಿ ಜೊತೆ ಮೊಬೈಲ್ ಫ್ರೀ (photo zee news)

ನವದೆಹಲಿ : ಬಿಹಾರದ ಶಂಭುಪುರ ಕೊಯಾರಿ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಿರುವ ಬಾಲಕನೊಬ್ಬ ಕೋಟಿ ಮೌಲ್ಯದ ಕಂಪನಿಯನ್ನು ಸ್ಥಾಪಿಸಿದ್ದಾನೆ. ಭಾರತದಲ್ಲಿ ಸರ್ಕಾರದ ಮೇಕ್ ಇನ್ ಇಂಡಿಯಾ (Make in India) ಅಭಿಯಾನವನ್ನು ಮುಂದಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ 2018 ರಲ್ಲಿ ಬ್ಲ್ಯಾಕ್‌ಟ್ರೀ ಇಂಡಿಯಾ (Black tree India) ಹೆಸರಿನೊಂದಿಗೆ ಈ ಕಂಪನಿಯನ್ನು ಆರಂಭಿಸಲಾಗಿತ್ತು. ಕಂಪನಿಯ ಸಂಸ್ಥಾಪಕ ಕುಂದನ್ ಕುಮಾರ್ ಅವರ ಪ್ರಕಾರ, ಜವಳಿ ಉದ್ಯಮದ ನಿರಂತರ ಅಂತರರಾಷ್ಟ್ರೀಕರಣದಿಂದಾಗಿ ದೇಶೀಯ ಉತ್ಪಾದನೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಬ್ಲ್ಯಾಕ್‌ಟ್ರೀ ಇಂಡಿಯಾ ತನ್ನ ದೇಶೀಯ ಉತ್ಪನ್ನಗಳನ್ನು ಚೀನಾ ಮತ್ತು ಥೈಲ್ಯಾಂಡ್‌ನಂತಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರಿಗೆ ಪರಿಚಯಿಸಿದೆ. 

ಏನಿದು ಆಫರ್ ?
ಹೆಚ್ಚು ಹೆಚ್ಚು ಗ್ರಾಹಕರನ್ನು ಹೊಂದುವ ಉದ್ದೇಶದಿಂದ ಕಂಪನಿ ಈ ಆಫರ್ ನೀಡುತ್ತಿದೆ. ಈ ಆಫರ್ ಪ್ರಕಾರ,  ಪ್ರತಿ ಬಟ್ಟೆ ಖರೀದಿಯಲ್ಲೂ ಡಬಲ್ ಸಿಮ್ ಮೊಬೈಲ್ ಫೋನ್ ( mobile phone) ಅನ್ನು ಉಚಿತವಾಗಿ ನೀಡಲು ಕಂಪನಿ ನಿರ್ಧರಿಸಿದೆ. ಮಾರುಕಟ್ಟೆಯಲ್ಲಿ ಈ ಫೋನ್‌ನ ಬೆಲೆ ಸುಮಾರು 1500 ರೂ. ಆಗಿದೆ. ಇದರೊಂದಿಗೆ, ಪ್ರಾಡೆಕ್ಟ್ ಡೆಲಿವೆರಿ ಆದ ನಂತರ, 300 ರೂಪಾಯಿಯ ಕ್ಯಾಶ್ ಬ್ಯಾಕ್ (Cash back) ಬ್ಲಾಕ್ ಟ್ರೀ ವಾಲೆಟ್ ಗೆ ಬಂದು ಸೇರುತ್ತದೆ. ಇದನ್ನು ಮುಂದಿನ ಶಾಂಪಿಂಗ್ ನಲ್ಲಿ ಬಳಸಬಹುದು.

ಇದನ್ನೂ ಓದಿ : MSMEs: ಕೇವಲ ಪ್ಯಾನ್-ಆಧಾರ್‌ನಲ್ಲಿ ಹೊಸ ಕಂಪನಿ ರಿಜಿಸ್ಟರ್ ಮಾಡಬಹುದು

ಬ್ಲಾಕ್ ಟ್ರೀ  ರಿಫಂಡ್ : 
ಖರೀದಿಸಿದ ಉತ್ಪನ್ನದ ಗಾತ್ರ, ಬಣ್ಣ ಮತ್ತು ಬಟ್ಟೆಯ ಗ್ರಾಹಕರಿಗೆ ಇಷ್ಟವಾಗದಿದ್ದರೆ, 40 ದಿನಗಳವರೆಗೆ ಪೂರ್ಣ ಮರುಪಾವತಿ ಗ್ಯಾರಂಟಿಯನ್ನು ಕೂಡಾ ಕಂಪನಿ ನೀಡುತ್ತದೆ. ಇಮೇಲ್ ಮೂಲಕ ಫೀಡ್ ಬ್ಯಾಕ್ ನಿಡಿದರೆ, ಕಂಪನಿಯು ನಿಮ್ಮ ಬ್ಲ್ಯಾಕ್ ಟ್ರೀ ವಾಲೆಟ್‌ಗೆ (Black tree wallet) ಹೆಚ್ಚುವರಿ 200 ರೂ.ಯನ್ನು ಕಳುಹಿಸುತ್ತದೆ.

ಬ್ಲ್ಯಾಕ್‌ಟ್ರೀ Italian lycra Fabric ಅನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದೆ. ಇದರ ಬೆಲೆ 1500 ರಿಂದ 3000 ರೂ. ಈ ಬಟ್ಟೆಯನ್ನು ಧರಿಸಿದ ನಂತರ, ದೇಹದ ಬೆವರು 90% ದಷ್ಟು ಕಡಿಮೆಯಾಗುತ್ತದೆ ಎಂದು ಕಂಪನಿ ಹೇಳಿದೆ. ಜೊತೆಗೆ, ಈ ಬಟ್ಟೆಯನ್ನು ಎಷ್ಟು ಸಲ ತೊಳೆಯಲಾಗುತ್ತದೆಯೋ ಅಷ್ಟು ಈ ಬಟ್ಟೆಯಿಂದ ಸುಗಂಧ ಹೊರಸೂಸಲ್ಪಡುತ್ತದೆ. ಕಂಪನಿಯು ಪ್ರೀಮಿಯಂ ಸಂಗ್ರಹದಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಒಂದೇ ರೀತಿಯ ಮಾದರಿಗಳ ಸೀಮಿತ ಸಂಖ್ಯೆಯ ಉತ್ಪನ್ನಗಳು ಮಾತ್ರ ಕಂಪನಿಯ ಬಳಿ ಇರುತ್ತದೆ. https://www.myblacktree.com/collections/mens ಕ್ಲಿಕ್ ಮಾಡುವ ಮೂಲಕ ನಿಮಗೆ ಬೇಕಾದ ಉತ್ಪನ್ನಗಳನ್ನು ಬುಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Google Pay: SBI ಸೇರಿದಂತೆ ಈ ಬ್ಯಾಂಕುಗಳೊಂದಿಗೆ ಕಾರ್ಡ್ ಟೋಕನೈಸೇಶನ್ ಪ್ರಾರಂಭಿಸಿದ ಗೂಗಲ್ ಪೇ

ಬ್ಲಾಕ್ ಟ್ರೀ ಪ್ರಾಫಿಟ್ ಕಾರ್ಡ್ ಮೆಂಬರ್ ಶಿಪ್ : 
ಬ್ಲಾಕ್ ಟ್ರೀ ಪ್ರಾಫಿಟ್ ಕಾರ್ಡ್  membership ಪಡೆಯುವುದರ ಮೂಲಕ , ಬ್ಲ್ಯಾಕ್‌ಟ್ರೀ ಮಳಿಗೆಗಳಲ್ಲಿ ಮಾತ್ರವಲ್ಲದೆ ಬ್ಲ್ಯಾಕ್‌ಟ್ರೀ ಆನ್‌ಲೈನ್ ಸೈಟ್ನಲ್ಲಿಯೂ (online) ಶಾಪಿಂಗ್ ಮಾಡಬಹುದು. ಬ್ಲ್ಯಾಕ್ ಟ್ರೀ ಪ್ರಾಫಿಟ್ ಕಾರ್ಡ್ ಮೂಲಕ, ಶಾಪಿಂಗ್‌ನಲ್ಲಿ ಲಾಭವನ್ನು ಪಡೆಯುವುದು ಮಾತ್ರವಲ್ಲ, ಈ ಕಾರ್ಡ್‌ನಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಕೂಡಾ ದ್ವಿಗುಣಗೊಳಿಸಬಹುದು. ಅಂದರೆ, 3000 ರೂಪಾಯಿ ಪಾವತಿಸಿ ಸದಸ್ಯತ್ವ ಪಡೆದರೆ,  24 ಗಂಟೆಗಳೊಳಗೆ 6000 ರೂ ಬ್ಯಾಲೆನ್ಸ್,  ನಿಮ್ಮ ಬ್ಲ್ಯಾಕ್ ಟ್ರೀ ವಾಲೆಟ್‌ಗೆ ವರ್ಗಾವಣೆಯಾಗುತ್ತದೆ. ಹಾಗಿದ್ದರೆ ಖರೀದಿಗಾಗಿ  -Buy Now ಇಲ್ಲಿಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News