Daily GK Quiz: ಅಮೆರಿಕದ ಅಧ್ಯಕ್ಷರನ್ನು ಎಷ್ಟು ಬಾರಿ ಆಯ್ಕೆ ಮಾಡಬಹುದು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Mar 20, 2024, 05:13 PM IST
  • ಮೆಕ್ಸಿಕೋ ನಗರದ ರಾಜಧಾನಿ ಯಾವುದು?
  • ಸ್ವಾತಂತ್ರ್ಯ ಹೋರಾಟಗಾರ ಉಧಮ್ ಸಿಂಗ್ ಎಲ್ಲಿ ಜನಿಸಿದರು?
  • 1GB ಯಲ್ಲಿ ಎಷ್ಟು MBಗಳಿವೆ?
Daily GK Quiz: ಅಮೆರಿಕದ ಅಧ್ಯಕ್ಷರನ್ನು ಎಷ್ಟು ಬಾರಿ ಆಯ್ಕೆ ಮಾಡಬಹುದು? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: ಕೌಲಾಲಂಪುರ್ ಯಾವ ದೇಶದ ರಾಜಧಾನಿ?

ಉತ್ತರ: ಮಲೇಷ್ಯಾ

ಪ್ರಶ್ನೆ 2: ಜಪಾನ್‌ನ ಕರೆನ್ಸಿ ಯಾವುದು?

ಉತ್ತರ: ಜಪಾನೀಸ್ ಯೆನ್

ಪ್ರಶ್ನೆ 3: ಖುಫು ಪಿರಮಿಡ್ ಎಲ್ಲಿದೆ?

ಉತ್ತರ: ಈಜಿಪ್ಟ್

ಪ್ರಶ್ನೆ 4: ʼಮಿಷನ್ ಮಂಗಲ್ʼ ಚಿತ್ರದ ಮೇಲೆ ಯಾವ ಪ್ರೋಬ್ ಲಾಂಚ್ ಪ್ರಭಾವ ಬೀರಿತು?

ಉತ್ತರ: ಮಾರ್ಸ್ ಆರ್ಬಿಟರ್ ಮಿಷನ್ (MOM)/ಮಂಗಳಯಾನ 

ಪ್ರಶ್ನೆ 5: ಸ್ವಾತಂತ್ರ್ಯ ಹೋರಾಟಗಾರ ಉಧಮ್ ಸಿಂಗ್ ಎಲ್ಲಿ ಜನಿಸಿದರು?

ಉತ್ತರ: ಉಧಮ್ ಸಿಂಗ್ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಸುನಮ್‌ನಲ್ಲಿ ಜನಿಸಿದರು

ಇದನ್ನೂ ಓದಿ: Lokasabha Election 2024: ಚುನಾವಣಾ ಮಾದರಿ ನೀತಿ ಸಂಹಿತೆ ಎಂದರೇನು? ಅದರ ಹಿನ್ನೆಲೆ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ 

ಪ್ರಶ್ನೆ 6: ಅಮೆರಿಕದ ಅಧ್ಯಕ್ಷರನ್ನು ಎಷ್ಟು ಬಾರಿ ಆಯ್ಕೆ ಮಾಡಬಹುದು?

ಉತ್ತರ: 8 ವರ್ಷಗಳು (2 ಬಾರಿ)

ಪ್ರಶ್ನೆ 7: ಗಣಿತದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

ಉತ್ತರ: ಆರ್ಕಿಮಿಡಿಸ್

ಪ್ರಶ್ನೆ 8: ಮೆಕ್ಸಿಕೋ ನಗರದ ರಾಜಧಾನಿ ಯಾವುದು?

ಉತ್ತರ: ಮೆಕ್ಸಿಕೋ ಸಿಟಿ

ಪ್ರಶ್ನೆ 9: 1GB ಯಲ್ಲಿ ಎಷ್ಟು MBಗಳಿವೆ?

ಉತ್ತರ: 1024 MBಗಳು

10: ʼಜೈ ಜವಾನ್ ಜೈ ಕಿಸಾನ್ʼ ಎಂಬ ಘೋಷಣೆ ಕೂಗಿದ ಕ್ರಾಂತಿಕಾರಿ ಯಾರು?

ಉತ್ತರ: ಲಾಲ್ ಬಹದ್ದೂರ್ ಶಾಸ್ತ್ರಿ

ಇದನ್ನೂ ಓದಿ: ಮಾರ್ಚ್ 31ರಿಂದ ಲಕ್ಷದ್ವೀಪಕ್ಕೆ ಬೆಂಗಳೂರಿನಿಂದ ಇಂಡಿಗೋ ನೇರ ವಿಮಾನಯಾನ ಆರಂಭ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News