"ಪ್ರಭಾಸ್ ಸಿನಿಮಾದಲ್ಲಿ ಸಣ್ಣ ಪಾತ್ರ ಕೊಟ್ಟರೂ ಮಾಡುತ್ತೇನೆ"..ರಣಬೀರ್ ಕಾಮೆಂಟ್‌ಗೆ ಡಾರ್ಲಿಂಗ್‌ ಫ್ಯಾನ್ಸ್‌ ಫುಲ್‌ ಖುಷ್‌

Ranbir on Prabhas: ಸಲಾರ್, ಕಲ್ಕಿಯಂತಹ ಫ್ಯಾನ್‌ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಪ್ರಭಾಸ್‌ ಜೊತೆ ಸಿನಿಮಾ ಮಾಡಲು ಸಣ್ಣ ಪಾತ್ರ ಸಿಕ್ಕರೆ ಸಾಕು ಎಂದಿದ್ದಾರೆ ಬಾಲಿವುಡ್‌ ನಟ ರಣಬೀರ್‌ ಕಪೂರ್..‌  

Written by - Savita M B | Last Updated : Nov 25, 2023, 08:51 PM IST
  • ಪ್ರಭಾಸ್‌ ಬಗ್ಗೆ ಮಾತನಾಡಿದ ರಣಬೀರ್
  • ಪ್ರಭಾಸ್‌ಗೆ ಅಣ್ಣ ಎಂದ ಬಾಲಿವುಡ್‌ ನಟ
  • ಪ್ರಭಾಸ್‌ ಅಭಿಮಾನಿಗಳು ಫುಲ್‌ ಖುಷ್‌
"ಪ್ರಭಾಸ್ ಸಿನಿಮಾದಲ್ಲಿ ಸಣ್ಣ ಪಾತ್ರ ಕೊಟ್ಟರೂ ಮಾಡುತ್ತೇನೆ"..ರಣಬೀರ್ ಕಾಮೆಂಟ್‌ಗೆ ಡಾರ್ಲಿಂಗ್‌ ಫ್ಯಾನ್ಸ್‌ ಫುಲ್‌ ಖುಷ್‌  title=

Ranbir Kapoor: ಸದ್ಯ ಸ್ಟಾರ್‌ ನಟ... ಅಭಿಮಾನಿಗಳ ಡಾರ್ಲಿಂಗ್‌ ಪ್ರಭಾಸ್‌ ಸಂದೀಪ್ ವಂಗಾ ನಿರ್ದೇಶನದ ಸ್ಪಿರಿಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಇದರ ಜೊತೆಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಸಲಾರ್‌ ಚಿತ್ರದ ಪ್ರಮೋಷನ್‌ ಕೆಲಸದಲ್ಲೂ ನಟ ಬ್ಯುಸಿಯಾಗಿದ್ದಾರೆ.. ಇದೆಲ್ಲದರ ನಡುವೆ ಅವರ ಕುರಿತಾಗಿ ಬಾಲಿವುಡ್‌ ಸ್ಟಾರ್‌ ನಟ ಅವರ ಕುರಿತಾಗಿ ಮಾಡಿರುವ ಕಾಮೆಂಟ್‌ ಒಂದು ಸೋಷೀಯಲ್‌ ಮಿಡಿಯಾದ ತುಂಬೆಲ್ಲ ಹರಿದಾಡುತ್ತಿದೆ.. 

ಹೌದು ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಸದ್ಯ ಅನಿಮಲ್‌ ಚಿತ್ರದ ಪ್ರಮೋಷನ್‌ ಕೆಲಸದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ.. ಹೀಗಿರುವಾಗ ಅವರು ಅಟೆಂಡ್‌ ಮಾಡಿದ್ದ ಒಂದು ಶೋನಲ್ಲಿ ಡಾರ್ಲಿಂಗ್‌ ಪ್ರಭಾಸ್‌ ಕುರಿತು ಮಾತನಾಡುವುದಲ್ಲದೇ ಅವರನ್ನು ಅಣ್ಣ ಎಂದು ಕರೆದಿದ್ದಾರೆ.. ಇದನ್ನು ನೋಡಿದ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ..‌

ಇದನ್ನೂ ಓದಿ-Ileana D'Cruz: ಸಸ್ಪೆನ್ಸ್‌ಗೆ ಬ್ರೇಕ್..‌ಇಲಿಯಾನಾ ಪತಿ ಇವರೇ..! ಕ್ಲಾರಿಟಿ ಕೊಟ್ಟ ಗೋವಾ ಬ್ಯೂಟಿ

ಪ್ರಭಾಸ್‌ ಬಗ್ಗೆ ಮಾತನಾಡಿದ ರಣಬೀರ್.. "ಪ್ರಭಾಸ್ ಸಿನಿಮಾದಲ್ಲಿ ಸಣ್ಣ ಪಾತ್ರ ಕೊಟ್ಟರೂ ಮಾಡುತ್ತೇನೆ" ಎಂದಿದ್ದಾರೆ.. ಇದನ್ನು ಕೇಳಿದ ಅಭಿಮಾನಿಗಳು ಇವರಿಬ್ಬರ ಕಾಂಬೀನೆಷನ್‌ ಸಿನಿಮಾ ಬರಲೇಬೇಕು ಎನ್ನುವ ಬಯಕೆ ವ್ಯಕ್ತಪಡಿಸುತ್ತಿದ್ದಾರೆ.. 

ಇದಲ್ಲದೇ ಪ್ರಭಾಸ್‌ ಮುಂಬರುವ 'ಸ್ಪಿರಿಟ್' ಚಿತ್ರದಲ್ಲಿ ರಣಬೀರ್‌ಗೆ ಪಾತ್ರ ಬರೆಯಲು ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ವಿಶೇಷವಾಗಿ ರಣಬೀರ್ ಪ್ರಭಾಸ್ ಅವರನ್ನು ಅಣ್ಣಾ ಎಂದು ಕರೆಯುತ್ತಿದ್ದಂತೆ ಪ್ರಭಾಸ್ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ಇದನ್ನೂ ಓದಿ-ಬೆಂಗಳೂರು ಕಂಬಳ: ದೀಪ ಬೆಳಗಿ ಚಾಲನೆ ನೀಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌!‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News