A : 'ಯುಐ' ಸಿನಿಮಾ ಬದಲಿಗೆ ಎ ಸಿನಿಮಾ ಬಗ್ಗೆ ಸರ್ಪ್ರೈಸ್ ನ್ಯೂಸ್ ಕೊಟ್ಟ ಉಪ್ಪಿ

A : 'ಯುಐ’ ಸಿನಿಮಾಗಾಗಿ ಕಾಡು ಕುಳಿತಿದ್ದ ಉಪ್ಪಿ ಅಭಿಮಾನಿಗಳಿಗೆ ಯುಐ ಸಿನಿಮಾ ಬಗ್ಗೆ ಕೊಡುವ ಬದಲು ಎ ಸಿನಿಮಾ ಕುರಿತು ಸರ್ಪ್ರೈಸ್ ನ್ಯೂಸ್ ಅನ್ನು ಕೊಟ್ಟಿದ್ದಾರೆ   

Written by - Zee Kannada News Desk | Last Updated : May 13, 2024, 06:58 PM IST
  • ಉಪ್ಪಿ ಅಭಿಮಾನಿಗಳು ಬಹುನಿರೀಕ್ಷಿತ ಯುಐ ಸಿನಿಮಾದ ಬಗ್ಗೆ ಹೆಚ್ಚಿನ ನಿರೀಕ್ಷೆಯೊಂದಿಗೆ ಕಾದುಕುಳಿತಿದ್ದರು
  • ಆದರೆ ಇದೀಗ ಉಪ್ಪಿ ಯುಐ ಸಿನಿಮಾ ಬದಲಿಗೆ ಎ ಸಿನಿಮಾದ ರಿಲೀಸ್ ಡೇಟ್ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
  • ಈ ನಡುವೆ ಮೇ 17ರಂದು ಬೆಂಗಳೂರಿನ ‘ಪ್ರಸನ್ನ’ ಥಿಯೇಟರ್‌ ಸೇರಿದಂತೆ ರಾಜ್ಯದಾದ್ಯಂತ ‘ಎ’ ರಿರಿಲೀಸ್‌ ಆಗಲಿದೆ ಎಂದಿದ್ದಾರೆ ಉಪೇಂದ್ರ
A : 'ಯುಐ' ಸಿನಿಮಾ ಬದಲಿಗೆ ಎ ಸಿನಿಮಾ ಬಗ್ಗೆ ಸರ್ಪ್ರೈಸ್ ನ್ಯೂಸ್ ಕೊಟ್ಟ ಉಪ್ಪಿ title=

UI : 'ಯುಐ’ ಸಿನಿಮಾಗಾಗಿ ಕಾಡು ಕುಳಿತಿದ್ದ ಉಪ್ಪಿ ಅಭಿಮಾನಿಗಳಿಗೆ ಯುಐ ಸಿನಿಮಾ ಬಗ್ಗೆ ಕೊಡುವ ಬದಲು ಎ ಸಿನಿಮಾ ಕುರಿತು ಸರ್ಪ್ರೈಸ್ ನ್ಯೂಸ್ ಅನ್ನು ಕೊಟ್ಟಿದ್ದಾರೆ 

ಉಪ್ಪಿ ಅಭಿಮಾನಿಗಳು ಬಹುನಿರೀಕ್ಷಿತ ಯುಐ ಸಿನಿಮಾದ ಬಗ್ಗೆ ಹೆಚ್ಚಿನ ನಿರೀಕ್ಷೆಯೊಂದಿಗೆ ಕಾದುಕುಳಿತಿದ್ದರು. ಆದರೆ ಇದೀಗ ಉಪ್ಪಿ ಯುಐ ಸಿನಿಮಾ ಬದಲಿಗೆ ಎ ಸಿನಿಮಾದ ರಿಲೀಸ್ ಡೇಟ್ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

ಇದನ್ನು ಓದಿ : ವಾರಣಾಸಿಯಲ್ಲಿ ಇಂದು ಮೋದಿ ರೋಡ್ ಶೋ, ನಾಳೆ ನಾಮಪತ್ರ ಸಲ್ಲಿಕೆ

ಉಪೇಂದ್ರ ಅಭಿಮಾನಿಗಳು ‘ಯುಐ’ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಕಾದುಕುಳಿತಿದ್ದ ಅಭಿಮಾನಿಗಳಿಗೆ ಉಪೇಂದ್ರ ಅವರು ಟ್ವಿಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ ಆದರೆ ಯುಐ ಸಿನಿಮಾದ ರಿಲೀಸ್ ಡೇಟ್ ಅಲ್ಲ. ಎ  ಸಿನಿಮಾದ ರಿಲೀಸ್ ಡೇಟ್ ಅನ್ನು ಹಂಚಿಕೊಂಡಿದ್ದಾರೆ. ‘ಎ’ ಸಿನಿಮಾ ಮೇ 17ರಂದು ರಿ-ರಿಲೀಸ್‌ ಆಗಲಿದೆ ಎಂದು ಉಪೇಂದ್ರ ಟ್ವೀಟ್‌ ಮಾಡಿದ್ದಾರೆ. 

‘ಯುಐ’ ಸಿನಿಮಾ ವಿಎಫ್‌ಎಕ್ಸ್‌ ಕಾರಣದಿಂದಾಗಿ ವಿಳಂಬವಾಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ತಿಳಿಸಿದ್ದರು. 2022ರ ಜೂನ್‌ನಲ್ಲಿ ಸೆಟ್ಟೇರಿದ್ದ ಈ ಸಿನಿಮಾ ಇದೇ ಜೂನ್‌ನಲ್ಲಿ ತೆರೆಕಾಣುವ ಸಾಧ್ಯತೆ ಇದೆ. ಈ ನಡುವೆ ಮೇ 17ರಂದು ಬೆಂಗಳೂರಿನ ‘ಪ್ರಸನ್ನ’ ಥಿಯೇಟರ್‌ ಸೇರಿದಂತೆ ರಾಜ್ಯದಾದ್ಯಂತ ‘ಎ’ ರಿರಿಲೀಸ್‌ ಆಗಲಿದೆ ಎಂದಿದ್ದಾರೆ ಉಪೇಂದ್ರ. 

ಇದನ್ನು ಓದಿ : Salaar 2 : ಸಲಾರ್ ಸೀಕ್ವೆಲ್ ನಲ್ಲಿ ಪವರ್ ಪ್ಯಾಕ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಪ್ರಭಾಸ್ !!

ಈ ವರ್ಷದ ಆರಂಭದಿಂದಲೂ ಶಿವರಾಜ್ ಕುಮಾರ್ ನಟನೆಯ ಕರಟಕ ದಮನಕ ಹೊರತು ಪಡಿಸಿ ಬೇರೆ ಯಾವುದು ಸ್ಟಾರ್ ಸಿನಿಮಾಗಳು ತೆರೆ ಕಂಡಿರಲಿಲ್ಲ ಆದರೆ ಇದೀಗ ಉಪೇಂದ್ರ ಅವರ ಎ ಸಿನಿಮಾ ರೀ-ರಿಲೀಸ್ ಆಗಲಿದೆ ಎಂದು ಡೇಟ್ ಅನೌನ್ಸ್ ಮಾಡಿದ್ದಾರೆ ಆದರೆ ಉಪೇಂದ್ರ ಅಭಿಮಾನಿಗಳು ಯುಐ ಸಿನಿಮಾದ ರಿಲೀಸ್ ಕುರಿತು ಹೆಚ್ಚಿನ ಕುತೂಹಲ  ಹೊಂದಿದ್ದರು ಆದರೆ ಇದೀಗ ಎ ರಿ-ರಿಲೀಸ್ ಬೆಗ್ಗೆ ಸರ್ಪ್ರೈಸ್ ಮಾಹಿತಿ ನೀಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News