Bigg Boss: ಬಿಗ್‌ಬಾಸ್‌ ಫಿನಾಲೆಯ ಟಾಪ್ 5 ಕಂಟೆಸ್ಟಂಟ್‌ ಆಗಿ ಹೊರನಡೆದ ಈ ಸ್ಪರ್ಧಿಯ ಹಿನ್ನಲೆ ಏನು ಗೊತ್ತಾ?

Bigg Boss Contestant: ಮುನಾವರ್ ಫಾರೂಕಿ ಹಿಂದಿ ಬಿಗ್ ಬಾಸ್ 17ರ ವಿನ್ನರ್‌ ಪ್ರಶಸ್ತಿ ಗೆದ್ದರೆ, ಹೈದರಾಬಾದಿ ಅರುಣ್ ಶ್ರೀಕಾಂತ್ ಮಾಶೆಟ್ಟಿ ಟಾಪ್ 5 ರಲ್ಲಿದ್ದರು. ಯೂಟ್ಯೂಬರ್ ಆಗಿ ಬಹಳ ಫೇಮಸ್ ಆಗಿರುವ ಅರುಣ್ ಶ್ರೀಕಾಂತ್ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ..   

Written by - Savita M B | Last Updated : Jan 29, 2024, 02:34 PM IST
  • ಅರುಣ್ ಶ್ರೀಕಾಂತ್ ಮಾಶೆಟ್ಟೆ ಅವರು ಹೈದರಾಬಾದ್‌ನ ಜನಪ್ರಿಯ ಯೂಟ್ಯೂಬರ್
  • ಅವರು ಹಿಂದಿ ಬಿಗ್ ಬಾಸ್ 17 ರ ಟಾಪ್ 5 ರಲ್ಲಿದ್ದರು.
  • ಅರುಣ್ ಶ್ರೀಕಾಂತ್ ಅವರನ್ನು 'ಪ್ರಿನ್ಸ್ ಆಫ್ ಚಾರ್ಮಿನಾರ್' ಎಂದು ಕರೆಯಲಾಗುತ್ತದೆ..
Bigg Boss: ಬಿಗ್‌ಬಾಸ್‌ ಫಿನಾಲೆಯ ಟಾಪ್ 5 ಕಂಟೆಸ್ಟಂಟ್‌ ಆಗಿ ಹೊರನಡೆದ ಈ ಸ್ಪರ್ಧಿಯ ಹಿನ್ನಲೆ ಏನು ಗೊತ್ತಾ? title=

Bigg Boss: ಅರುಣ್ ಶ್ರೀಕಾಂತ್ ಮಾಶೆಟ್ಟೆ ಅವರು ಹೈದರಾಬಾದ್‌ನ ಜನಪ್ರಿಯ ಯೂಟ್ಯೂಬರ್ ಆಗಿದ್ದು ಅವರು ಹಿಂದಿ ಬಿಗ್ ಬಾಸ್ 17 ರ ಟಾಪ್ 5 ರಲ್ಲಿದ್ದರು. ಅಕ್ಟೋಬರ್ 15, 2023 ರಂದು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಅರುಣ್ ಶ್ರೀಕಾಂತ್ ಅವರನ್ನು 'ಪ್ರಿನ್ಸ್ ಆಫ್ ಚಾರ್ಮಿನಾರ್' ಎಂದು ಕರೆಯಲಾಗುತ್ತದೆ.. 

ಅರುಣ್ ಶ್ರೀಕಾಂತ್ ಮಾಶೆಟ್ಟಿ ಹಿಂದಿ ಬಿಗ್ ಬಾಸ್ ಪ್ರವೇಶಿಸಿದ ಮೊದಲ ಹೈದರಾಬಾದಿ. ಅವರು ಬಿಗ್ ಬಾಸ್ 17 ರಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರೀಯ ದೂರದರ್ಶನಕ್ಕೆ ಹೈದರಾಬಾದ್ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದನ್ನು ನೋಡಿ ಹೈದರಾಬಾದ್ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ.

ಇದನ್ನೂ ಓದಿ-Aishwarya Rajanikanth: "ನನ್ನ ತಂದೆ ಸಂಘಿ ಅಲ್ಲ": ಅಪ್ಪನನ್ನು ಸಮರ್ಥಿಸಿಕೊಂಡ ರಜನಿ ಪುತ್ರಿ!

ಅರುಣ್ ಶ್ರೀಕಾಂತ್ ಯೂಟ್ಯೂಬರ್ ಆಗಿ ಬಹಳ ಫೇಮಸ್. ಗೇಮಿಂಗ್ ಖ್ಯಾತಿಯ 'ಅಚಾನಕ್ ಬಯಾನಕ್' ಅರುಣ್ ಶ್ರೀಕಾಂತ್ ನಿಯಮಿತವಾಗಿ ಲೈವ್ ಸ್ಟ್ರೀಮ್ ಗೇಮಿಂಗ್ ಸೆಶನ್ ಅನ್ನು ನಡೆಸುತ್ತಾರೆ. YouTube ನಲ್ಲಿ 310k ಚಂದಾದಾರರನ್ನು ಮತ್ತು Instagram ನಲ್ಲಿ 700k ಫಾಲೋವರ್ಸ್‌ನ್ನು ಹೊಂದಿದ್ದಾರೆ.

ಅರುಣ್ ಶ್ರೀಕಾಂತ್  ಬಿಗ್‌ಬಾಸ್‌ ಸೀಸನ್‌ ಆರಂಭದಿಂದಲೂ ತುಂಬಾ ಸಕ್ರಿಯವಾಗಿದ್ದು.. ಬಾಲಿವುಡ್ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಅವರು ಫೈನಲ್ ತಲುಪಿದರು ಆದರೆ ಹೆಚ್ಚಿನ ಬೆಂಬಲ ಸಿಗಲಿಲ್ಲ ಮತ್ತು ಟಾಪ್ 5 ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ತನ್ನನ್ನು ಇಲ್ಲಿಯವರೆಗೆ ಕರೆತಂದ ಅಭಿಮಾನಿಗಳಿಗೆ ಅರುಣ್ ಶ್ರೀಕಾಂತ್ ಧನ್ಯವಾದ ತಿಳಿಸಿದ್ದಾರೆ. 

ಇದನ್ನೂ ಓದಿ-Divorce Rumors: ವಿಚ್ಛೇಧನ ವದಂತಿಗಳ ಮಧ್ಯೆ ಮುಂಬೈಗೆ ತೆರೆಳಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಜ್ಯೋತಿಕಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News