ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್!!

Jyothi Rai:  ಸೌತ್‌ನ ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಕೆಲವು ಅಶ್ಲೀಲ ವಿಡಿಯೋ ಹಾಗೂ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ..   

Written by - Savita M B | Last Updated : May 8, 2024, 04:06 PM IST
  • ಸಾಂಪ್ರದಾಯಿಕವಾಗಿ ತೆರೆಯ ಮೇಲೆ ಸೀರೆಯುಟ್ಟು ಕಾಣಿಸಿಕೊಳ್ಳುವ ಜ್ಯೋತಿ ರೈ
  • ಜ್ಯೋತಿ ರೈ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ವಿಭಿನ್ನವಾಗಿ ಕಾಣುತ್ತಾರೆ
 ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್!! title=

ಸಾಂಪ್ರದಾಯಿಕವಾಗಿ ತೆರೆಯ ಮೇಲೆ ಸೀರೆಯುಟ್ಟು ಕಾಣಿಸಿಕೊಳ್ಳುವ ಜ್ಯೋತಿರಾಯ್ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ವಿಭಿನ್ನವಾಗಿ ಕಾಣುತ್ತಾರೆ.. ನಿಜಜೀವನದಲ್ಲಿ ಈಕೆ ಸೀರೆಯಲ್ಲ.. ಶಾರ್ಟ್ಸ್, ಬಿಕಿನಿಗಳು ಮತ್ತು ಶಾರ್ಟ್ ಡ್ರೆಸ್‌ಗಳನ್ನು ಧರಿಸುತ್ತಾರೆ.. ತುಂಡು ಬಟ್ಟೆಯಲ್ಲಿ ಫೋಟೋ ಶೂಟ್ ಮಾಡಿ ಶಾಕ್ ನೀಡುತ್ತಾಳೆ. 

ಇದನ್ನೂ ಓದಿ-Actor Sai Kumar: ಫೇಮಸ್‌ ನಟ ಸಾಯಿ ಕುಮಾರ್‌ ಪತ್ನಿ ಯಾರು ಗೊತ್ತಾ? ಇವರ ತಾಯಿಯೂ ಸಖತ್ ಫೇಮಸ್‌!

ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಜ್ಯೋತಿ ರೈ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.. ಗ್ಲಾಮರ್‌ ಪೋಟೋ ಮಾತ್ರವಲ್ಲದೇ ಭರ್ಜರಿ ರೀಲ್ಸ್‌ ಮಾಡುವುದರ ಮೂಲಕ ಆಗ್ಗಾಗೆ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.. 

ಇದನ್ನೂ ಓದಿ-Bhagyalakshmi Serial: ಕೆಲಸಕ್ಕಾಗಿ ಭಾಗ್ಯಾ ಕುಸುಮಾ ಪರದಾಟ: ಅತ್ತೆ ಸೊಸೆ ಒಂದೇ ಕಡೆ ಮುಖಾಮುಖಿಯಾಗುತ್ತಾರ?

ಜ್ಯೋತಿ ರೈ ಇತ್ತೀಚೆಗೆ ನಿರ್ದೇಶಕ  ಸುಕುಮಾರ್‌ ಜೊತೆಗಿನ ಅಫೇರ್‌ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು.. ಅಲ್ಲದೇ ಅವರೊಂದಿಗಿನ ಹಾಟ್‌ ರೋಮ್ಯಾಂಟಿಕ್‌ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ನಟಿ ಜ್ಯೋತಿ ರೈ ಕೈಯಲ್ಲಿ ಗ್ಲಾಸ್‌ ಹಿಡಿದು, ಕ್ಲೋಸ್‌ ಹಗ್‌ ಮಾಡಿ, ಹಾಟ್‌ ಕಿಸ್ ಮಾಡಿರುವ ಪೋಟೋಗಳು ಹಾಗೂ ವಿಡಿಯೋಗಳು ವೈರಲ್‌ ಆಗುತ್ತಿವೆ.. ಆದರೆ ಇದನ್ನು ಅವರು ಉದ್ದೇಶಪೂರ್ವಕವಾಗಿ ತೆಗೆದುಕೊಂಡಿದ್ದಾ? ಅಥವಾ ಗೊತ್ತಿಲ್ಲದೆ ತೆಗೆದಿದ್ದಾ ತಿಳಿದಿಲ್ಲ ಆದರೆ ಈ ಅಶ್ಲೀಲ ವಿಡಿಯೋಗಳು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿವೆ.. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News