Yash: ಟಾಕ್ಸಿಕ್ ನಲ್ಲಿ ಶಾರುಖ್ ಖಾನ್ ಪಾತ್ರದ ಬಗ್ಗೆ ಯಶ್ ಕೊಟ್ರು ಬಿಗ್‌ ಅಪ್ಡೇಟ್.!

Yash Toxic Movie Update : ಸೆಲಿಬ್ರಿಟಿ ಫಿಟ್​ನೆಸ್ ಟ್ರೈನರ್ ಪಾನಿಪುರಿ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟನೆಗೆ ಆಗಮಿಸಿದ್ದ ನಟ ಯಶ್,‌ ಟಾಕ್ಸಿಕ್‌ ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ.

Written by - Chetana Devarmani | Last Updated : Feb 15, 2024, 12:00 PM IST
  • ಟಾಕ್ಸಿಕ್‌ ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌
  • ಟಾಕ್ಸಿಕ್ ಸಿನಿಮಾದಲ್ಲಿ ಶಾರುಖ್ ಖಾನ್!
  • ರಾಕಿಂಗ್‌ ಸ್ಟಾರ್‌ ಯಶ್‌ ಕೊಟ್ರು ಸ್ಪಷ್ಟನೆ
Yash: ಟಾಕ್ಸಿಕ್ ನಲ್ಲಿ ಶಾರುಖ್ ಖಾನ್ ಪಾತ್ರದ ಬಗ್ಗೆ ಯಶ್ ಕೊಟ್ರು ಬಿಗ್‌ ಅಪ್ಡೇಟ್.! title=

Toxic Movie Update : ನಟ ಯಶ್ ಬಹಳ ದಿನಗಳ ಬಳಿಕ ಹೊಸ ಸಿನಿಮಾ ಟಾಕ್ಸಿಕ್‌ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ. ಸೆಲಿಬ್ರಿಟಿ ಫಿಟ್​ನೆಸ್ ಟ್ರೈನರ್ ಪಾನಿಪುರಿ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟನೆಗೆ ಆಗಮಿಸಿದ್ದ ನಟ ಯಶ್,‌ ಟಾಕ್ಸಿಕ್‌ ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ.

'ಟಾಕ್ಸಿಕ್' ಶುರುವಾಗುವ ಮುನ್ನವೇ ಯಶ್ ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಹಲವು ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಅವರ ಅತಿಥಿ ಪಾತ್ರದ ಬಗ್ಗೆ ಅನೇಕ ವದಂತಿಗಳು ಶುರುವಾಗಿವೆ. ಆದರೆ ಇದೀಗ ಯಶ್ ಈ ಸುದ್ದಿ ಮತ್ತು ಹೇಳಿಕೆಗಳಿಗೆ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ: Actress: ಬಿ ಗ್ರೇಡ್ ಸಿನಿಮಾ, ಬಿಗ್ ಬಾಸ್ ನಲ್ಲಿ 1 ಕೋಟಿ ಸಂಭಾವನೆ.. 16ನೇ ವಯಸ್ಸಿಗೇ ಕಾಸ್ಟಿಂಗ್‌ ಕೌಚ್‌ ಅನಿಭವಿಸಿದ ನಟಿ!!‌ 

ಯಶ್‌ ಅವರಿಗೆ ಟಾಕ್ಸಿಕ್‌ ಸಿನಿಮಾದಲ್ಲಿ ಶಾರುಖ ಖಾನ್‌ ಅತಿಥಿ ಪಾತ್ರ ಮಾಡುತ್ತಿರುವುದು ನಿಜವೇ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ನಟ ಯಶ್‌, ಅದೆಲ್ಲ ಒಂದು ಊಹಾಪೋಹ, ಸಮಯ ಕಳೆದಂತೆ ಕಾಸ್ಟಿಂಗ್ ಬಗ್ಗೆ ಎಲ್ಲರಿಗೂ ತಿಳಿಯುತ್ತದೆ ಎಂದಿದ್ದಾರೆ. 

ಶಾರುಖ್ ಖಾನ್ 'ಟಾಕ್ಸಿಕ್' ಸಿನಿಮಾದ ಜೊತೆಗೆ 'ಜೈ ಹನುಮಾನ್' ಸಿನಿಮಾದ ಬಗ್ಗೆಯೂ ಯಶ್ ಅವರನ್ನು ಪ್ರಶ್ನಿಸಲಾಯಿತು. ಜೈ ಹನುಮಾನ್ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.  

ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಸಿನಿಮಾಗೆ ನಾಯಕಿ ಫಿಕ್ಸ್!! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News