ಹರಿಯಾಣ: ಚೀಲದಲ್ಲಿ 9 ವರ್ಷ ಬಾಲಕಿಯ ಮೃತದೇಹ ಪತ್ತೆ!

ಈ ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Last Updated : Apr 16, 2018, 11:04 AM IST
ಹರಿಯಾಣ: ಚೀಲದಲ್ಲಿ 9 ವರ್ಷ ಬಾಲಕಿಯ ಮೃತದೇಹ ಪತ್ತೆ! title=
Pic Courtesy: ANI

ರೋಹ್ತಕ್ : 9 ವರ್ಷದ ಬಾಲಕಿಯ ಮೃತ ದೇಹವಿರುವ ಚೀಲವೊಂದು ರೋಹ್ತಕ್'ನ ತಿಟೌಲಿ ಗ್ರಾಮದ ಮೋರಿಯಲ್ಲಿರುವುದನ್ನು ಹರಿಯಾಣ ಪೊಲೀಸರು ಸೋಮವಾರ ಪತ್ತೆಹಚ್ಚಿದ್ದಾರೆ. 

ಈ ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

 

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. 

Trending News