14 ವಿದೇಶಿ ನಗರಗಳಲ್ಲಿ ಈ ಬಾರಿ NEET-UG ಪರೀಕ್ಷೆ ನಡೆಸಲು ನಿರ್ಧಾರ : ಎನ್‌ಟಿಎ

NEET-UG : ಈ ಬಾರಿಯ  NEET-UG ಪರೀಕ್ಷೆಯನ್ನು  12 ದೇಶಗಳ  14  ನಗರಗಳಲ್ಲಿ ನಡೆಸಲು  ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬುಧವಾರ ಪ್ರಕಟಿಸಿದೆ.

Written by - Zee Kannada News Desk | Last Updated : Feb 21, 2024, 09:00 PM IST
  • ಈ ಬಾರಿ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG ಪರೀಕ್ಷೆಯನ್ನು 12 ದೇಶಗಳ 14 ನಗರಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ
  • ಎನ್‌ಟಿಎ ಹಿರಿಯ ನಿರ್ದೇಶಕಿ(ಪರೀಕ್ಷೆಗಳು) ಸಾಧನಾ ಪರಾಶರ್ ಅವರು ತಿಳಿಸಿದ್ದಾರೆ.
  • ಈ ಸಂಬಂಧ ಅಭ್ಯರ್ಥಿಗಳಿಂದ ಮನವಿ ಸ್ವೀಕರಿಸಿದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಈ ಕ್ರಮ ಕೈಗೊಂಡಿದೆ.
14 ವಿದೇಶಿ ನಗರಗಳಲ್ಲಿ ಈ ಬಾರಿ NEET-UG ಪರೀಕ್ಷೆ ನಡೆಸಲು  ನಿರ್ಧಾರ : ಎನ್‌ಟಿಎ  title=

NEET-UG IN FOREIGN COUNTRY :    ಈ ಬಾರಿ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG  ಪರೀಕ್ಷೆಯನ್ನು 12 ದೇಶಗಳ  14  ನಗರಗಳಲ್ಲಿ  ನಡೆಸಲು ನಿರ್ಧರಿಸಲಾಗಿದ್ದು,  ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 

ವೈದ್ಯಕೀಯ ಪ್ರವೇಶ ಪರೀಕ್ಷೆ NEET-UGಅನ್ನು ಮೇ 5 ರಂದು ಪರೀಕ್ಷೆ ನಡೆಸಲಾಗುವುದು ಎಂದು ಈಗಾಗಲೇ ನಿರ್ಧರಿಸಿದ್ದು,  14 ವಿದೇಶಿ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬುಧವಾರ ಪ್ರಕಟನೆಯಲ್ಲಿ ತಿಳಿಸಿದೆ. 

ಇದನ್ನು ಓದಿ :'ಬಡೇ ಮಿಯಾನ್ ಚೋಟೆ ಮಿಯಾನ್' ಟೈಟಲ್ ಟ್ರ್ಯಾಕ್ ಔಟ್‌..! ಅಕ್ಕಿ- ಟೈಗರ್ ಡ್ಯಾನ್‌ ಸೂಪರ್‌

ನೀಟ್-ಯುಜಿ ಕುರಿತು ಈ ತಿಂಗಳ ಆರಂಭದಲ್ಲಿ ನೀಡಲಾದ ಬುಲೆಟಿನ್‌ನಲ್ಲಿ ಅಭ್ಯರ್ಥಿಗಳು ಭಾರತದ ಹೊರಗಿನ ಕೇಂದ್ರಗಳಲ್ಲೂ ಪರೀಕ್ಷೆ ಬರೆಯುವ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ. ಈ ಸಂಬಂಧ ಅಭ್ಯರ್ಥಿಗಳಿಂದ ಮನವಿ ಸ್ವೀಕರಿಸಿದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಈ ಕ್ರಮ ಕೈಗೊಂಡಿದೆ.

ಇದನ್ನು ಓದಿ :FD Interest Rate:ಹಿರಿಯ ನಾಗರಿಕರಿಗೆ ಬ್ಯಾಂಕ್‌ನಿಂದ ಗುಡ್‌ನ್ಯೂಸ್‌..! ಎಫ್‌ಡಿ ಬಡ್ಡಿದರ ಹೆಚ್ಚಳ

ವೈದ್ಯಕೀಯ ಪ್ರವೇಶ ಪರೀಕ್ಷೆಯು "12 ದೇಶಗಳ 14 ವಿದೇಶಿ ನಗರಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ" ಎಂದು ಎನ್‌ಟಿಎ ಹಿರಿಯ ನಿರ್ದೇಶಕಿ(ಪರೀಕ್ಷೆಗಳು) ಸಾಧನಾ ಪರಾಶರ್ ಅವರು ತಿಳಿಸಿದ್ದಾರೆ.

"12 ದೇಶಗಳ 14 ವಿದೇಶಿ ನಗರಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ" ಎಂದು ಎನ್‌ಟಿಎ ಹಿರಿಯ ನಿರ್ದೇಶಕಿ(ಪರೀಕ್ಷೆಗಳು) ಸಾಧನಾ ಪರಾಶರ್ ಅವರು ತಿಳಿಸಿದ್ದಾರೆ.ಮತ್ತು  ಪರೀಕ್ಷೆ ನಡೆಸುವ 14 ವಿದೇಶಿ ನಗರಗಳೆಂದರೆ ದುಬೈ, ಅಬುಧಾಬಿ ಮತ್ತು ಶಾರ್ಜಾ(ಯುಎಇ); ಕುವೈತ್‌ನಲ್ಲಿ ಕುವೈತ್ ನಗರ; ಥೈಲ್ಯಾಂಡ್ನಲ್ಲಿ ಬ್ಯಾಂಕಾಕ್; ಶ್ರೀಲಂಕಾದಲ್ಲಿ ಕೊಲಂಬೊ; ಕತಾರ್‌ನಲ್ಲಿ ದೋಹಾ; ನೇಪಾಳದ ಕಠ್ಮಂಡು; ಮಲೇಷಿಯಾದ ಕೌಲಾಲಂಪುರ್; ನೈಜೀರಿಯಾದಲ್ಲಿ ಲಾಗೋಸ್; ಬಹ್ರೇನ್‌ನಲ್ಲಿ ಮನಮಾ; ಓಮನ್‌ನಲ್ಲಿ ಮಸ್ಕತ್; ಸೌದಿ ಅರೇಬಿಯಾದಲ್ಲಿ ರಿಯಾದ್; ಮತ್ತು ಸಿಂಗಾಪುರ ಮತ್ತು  ಭಾರತದಾದ್ಯಂತ 554 ಕೇಂದ್ರಗಳಲ್ಲಿ ನೀಟ್-ಯುಜಿ ಪರೀಕ್ಷೆ ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News