ಮಾರ್ಚ್ 24, 2018ರಂದು ಪೆಟ್ರೋಲ್-ಡೀಸೆಲ್ ದರ

ಈ ದಿನದ ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಕೆ ಕಂಡುಬಂದಿದೆ.

Last Updated : Mar 24, 2018, 10:19 AM IST
ಮಾರ್ಚ್ 24, 2018ರಂದು ಪೆಟ್ರೋಲ್-ಡೀಸೆಲ್ ದರ title=

ನವದೆಹಲಿ: ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ದೇಶಾದ್ಯಂತ ತೈಲ ಬೆಲೆಗಳನ್ನು ಪರಿಷ್ಕರಿಸಲಾಗಿದ್ದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಪೆಟ್ರೋಲ್ ಬೆಲೆಯು 8 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ದರ 19 ಪೈಸೆ ಹೆಚ್ಚಳವಾಗಿದೆ. ಈ ಬೆಲೆಗಳು ಮಾರ್ಚ್ 24, 2018ರ ಬೆಳಿಗ್ಗೆ 6:00 ಗಂಟೆಯಿಂದ ಅನ್ವಯಿಸುತ್ತದೆ.

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

 

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 72.38 63.20
ಕೋಲ್ಕತ್ತಾ 75.08 65.89
ಮುಂಬೈ 80.25 67.30
ಚೆನ್ನೈ 75.06 66.64
ಬೆಂಗಳೂರು 73.52 64.26
ಹೈದರಾಬಾದ್ 76.65 68.66
ತಿರುವನಂತಪುರಂ 76.27 68.61

https://www.iocl.com/TotalProductList.aspx

Trending News