ಮಾರ್ಚ್ 6, 2018 ರಂದು ಪೆಟ್ರೋಲ್, ಡೀಸೆಲ್ ಬೆಲೆ

ಪೆಟ್ರೋಲ್ ಮತ್ತು ಡೀಸೆಲ್ ದರ 07 ಪೈಸೆ ಏರಿಕೆಯಾಗಿದೆ.

Last Updated : Mar 6, 2018, 08:13 AM IST
ಮಾರ್ಚ್ 6, 2018 ರಂದು ಪೆಟ್ರೋಲ್, ಡೀಸೆಲ್ ಬೆಲೆ title=

ನವದೆಹಲಿ:  ಮಾರ್ಚ್ 6, 2018 ರಂದು ಪೆಟ್ರೋಲ್  ಮತ್ತು ಡೀಸೆಲ್ ದರದಲ್ಲಿ 07 ಪೈಸೆ ಏರಿಕೆಯಾಗಿದೆ. 

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

 

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 72.39 62.96
ಕೋಲ್ಕತ್ತಾ 75.12 65.65
ಮುಂಬೈ 80.26 67.05
ಚೆನ್ನೈ 75.07 66.39
ಬೆಂಗಳೂರು 73.53 64.02
ಹೈದರಾಬಾದ್ 76.66 68.40
ತಿರುವನಂತಪುರಂ 76.28 68.35

 

Trending News