ಪೆಟ್ರೋಲ್ ಬೆಲೆಯಲ್ಲಿ 21-22 ಪೈಸೆ, ಡೀಸೆಲ್ 15-16 ಪೈಸೆ ಇಳಿಕೆ

 ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕ್ರಮವಾಗಿ 21-22 ಪೈಸೆ ಮತ್ತು 15-16 ಪೈಸೆ ಇಳಿಕೆಯಾಗಿದೆ.

Last Updated : Jun 8, 2018, 12:47 PM IST
ಪೆಟ್ರೋಲ್ ಬೆಲೆಯಲ್ಲಿ 21-22 ಪೈಸೆ, ಡೀಸೆಲ್ 15-16 ಪೈಸೆ ಇಳಿಕೆ title=

ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕ್ರಮವಾಗಿ 21-22 ಪೈಸೆ ಮತ್ತು 15-16 ಪೈಸೆ ಇಳಿಕೆಯಾಗಿದೆ. ಈ ದರ ಇಂದಿನಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯಿಸಲಿದೆ. 

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕೆಳಕಂಡಂತಿದೆ.

ನಗರಗಳು ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 77.42 68.58
ಕೋಲ್ಕತ್ತಾ 80.07 71.13
ಮುಂಬೈ 85.24 73.02
ಚೆನ್ನೈ 80.37 72.40
ಹೈದರಾಬಾದ್ 82.01 74.54
ತಿರುವನಂತಪುರಂ 80.55 73.40
ಬೆಂಗಳೂರು  76.68 69.76

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx

 
 

Trending News