UPSC Prelims Exam Postponed : ಜೂನ್‌ 27ರಂದು ನಡೆಯಬೇಕಿದ್ದ UPSC ಪರೀಕ್ಷೆ ಮುಂದೂಡಿಕೆ!

ಸದ್ಯದ ಕೋವಿಡ್‌ ಪರಿಸ್ಥಿತಿಯಿಂದಾಗಿ ಜೂನ್‌ 27ರಂದು ನಡೆಯಬೇಕಿದ್ದ ಪ್ರಿಲಿಮನರಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು,

Last Updated : May 13, 2021, 04:13 PM IST
  • ಕೇಂದ್ರ ಲೋಕಸೇವಾ ಆಯೋಗ
  • ಜೂನ್‌ 27ರಂದು ನಡೆಸಲು ಉದ್ದೇಶಿಸಿದ್ದ ಪ್ರಿಲಿಮನರಿ ಪರೀಕ್ಷೆ
  • ಪ್ರಿಲಿಮನರಿ ಪರೀಕ್ಷೆಗಳನ್ನು ಕೋವಿಡ್ ಕಾರಣಕ್ಕೆ ಮುಂದೂಡಿದ್ದು
UPSC Prelims Exam Postponed : ಜೂನ್‌ 27ರಂದು ನಡೆಯಬೇಕಿದ್ದ UPSC ಪರೀಕ್ಷೆ ಮುಂದೂಡಿಕೆ! title=

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (UPSC) ಜೂನ್‌ 27ರಂದು ನಡೆಸಲು ಉದ್ದೇಶಿಸಿದ್ದ ನಾಗರಿಕ ಸೇವೆಗಳ ಪ್ರಾಥಮಿಕ (Preliminary) ಪರೀಕ್ಷೆಗಳನ್ನು ಕೋವಿಡ್ ಕಾರಣಕ್ಕೆ ಮುಂದೂಡಿದ್ದು, ಅದು ಅಕ್ಟೋಬರ್‌ 10ರಂದು ನಡೆಯಲಿದೆ.

'ಸದ್ಯದ ಕೋವಿಡ್‌(Covid-19) ಪರಿಸ್ಥಿತಿಯಿಂದಾಗಿ ಜೂನ್‌ 27ರಂದು ನಡೆಯಬೇಕಿದ್ದ ಪ್ರಿಲಿಮನರಿ ಪರೀಕ್ಷೆ(Preliminary Exam)ಗಳನ್ನು ಮುಂದೂಡಲಾಗಿದ್ದು, ಅಕ್ಟೋಬರ್‌ 10ರಂದು ಈ ಪರೀಕ್ಷೆ ನಡೆಯಲಿದೆ' ಎಂದು ಆಯೋಗವು ಇಂದು ತಿಳಿಸಿದೆ.

ಇದನ್ನೂ ಓದಿ : Akshaya Tritiya: ಒಂದು ರೂಪಾಯಿಗೆ ಸಿಗಲಿದೆ 24 ಕ್ಯಾರೆಟ್ ಶುದ್ಧ ಚಿನ್ನ; ಮನೆಯಲ್ಲೇ ಕುಳಿತು ಶಾಪಿಂಗ್ ಮಾಡಿ

ಭಾರತೀಯ ಆಡಳಿತಾತ್ಮಕ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS), ಭಾರತೀಯ ಪೊಲೀಸ್ ಸೇವೆ (IPS) ಮತ್ತು ಇತರ ಇಲಾಖೆಗಳ ಅಧಿಕಾರಿಗಳ ನೇಮಕಾತಿಗಾಗಿ ಮೂರು ಹಂತಗಳಲ್ಲಿ (ಪ್ರಿಲಿಮನರಿ, ಪ್ರಧಾನ ಪರೀಕ್ಷೆ, ಸಂದರ್ಶನ) ಆಯೋಗವು ಪರೀಕ್ಷೆಗಳನ್ನು ನಡೆಸುತ್ತದೆ.

ಇದನ್ನೂ ಓದಿ : Maharashtra Extends Restrictions : ಜೂನ್ 1 ರವರೆಗೆ 'ಲಾಕ್​ಡೌನ್' ವಿಸ್ತರಣೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News