ಸಚಿವ ಸ್ಥಾನ ಪಡೆದ ಕಾಂಗ್ರೆಸ್- ಜೆಡಿಎಸ್ ಶಾಸಕರ ಅಂತಿಮ ಪಟ್ಟಿ

ಕಾಂಗ್ರೆಸಿನ 15 ಹಾಗೂ ಜೆಡಿಎಸ್ ನಿಂದ 8 ಶಾಸಕರ ಪಟ್ಟಿ ರಾಜಭವನಕ್ಕೆ ರವಾನೆ

Last Updated : Jun 6, 2018, 12:08 PM IST
ಸಚಿವ ಸ್ಥಾನ ಪಡೆದ ಕಾಂಗ್ರೆಸ್- ಜೆಡಿಎಸ್ ಶಾಸಕರ ಅಂತಿಮ ಪಟ್ಟಿ title=

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಇಂದು ಮುಹೂರ್ತ ನಿಗದಿಯಾಗಿದೆ. ಮೊದಲ ಹಂತದಲ್ಲಿ ಒಟ್ಟು 23 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸಿನ 15 ಹಾಗೂ ಜೆಡಿಎಸ್ ನಿಂದ 8 ಶಾಸಕರ ಪಟ್ಟಿ ರಾಜಭವನಕ್ಕೆ ರವಾನೆಯಾಗಿದೆ. 

ರಾಜಭವನಕ್ಕೆ ರವಾನೆಯಾಗಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರ ಪಟ್ಟಿ ಇಲ್ಲಿದೆ:

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಕಾಂಗ್ರೆಸ್ ಶಾಸಕರ ಪಟ್ಟಿ
1. ಡಿ.ಕೆ. ಶಿವಕುಮಾರ್
2. ಆರ್.ವಿ. ದೇಶಪಾಂಡೆ
3. ಹೆಚ್.ಕೆ. ಪಾಟೀಲ್
4. ಶಾಮನೂರು ಶಿವಶಂಕರಪ್ಪ
5. ಕೆ.ಜೆ. ಜಾರ್ಜ್
6. ಕೃಷ್ಣ ಬೈರೆ ಗೌಡ
7. ರಾಜಶೇಕರ್ ಪಾಟೀಲ್
8. ಶಿವಾನಂದ್ ಪಾಟೀಲ್
9. ಪ್ರಿಯಾಂಕ ಖರ್ಗೆ
10. ಯು.ಟಿ. ಖಾದರ್
11. ಜಮೀರ್ ಅಹಮ್ಮದ್
12. ಪುಟ್ಟರಂಗಶೆಟ್ಟಿ
13. ಶಿವಶಂಕರ ರೆಡ್ಡಿ
14. ಜಯಮಾಲಾ
15. ಶಂಕರ್

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಜೆಡಿಎಸ್ ಶಾಸಕರ ಪಟ್ಟಿ
1. ಹೆಚ್.ಡಿ. ರೇವಣ್ಣ
2. ಜಿ.ಟಿ. ದೇವೇಗೌಡ
3. ಬಂಡಪ್ಪ ಕಶಂಪುರ್
4. ಸಿ.ಎಸ್. ಪುಟ್ಟರಾಜು
5. ವೆಂಕಟರಾವ್ ನಾಡಗೌಡ
6. ಹೆಚ್.ಕೆ. ಕುಮಾರಸ್ವಾಮಿ
7. ಸಾ.ರಾ. ಮಹೇಶ್
8. ಎನ್. ಮಹೇಶ್(BSP)

Trending News