HD Kumaraswamy : ಮೈತ್ರಿ ಸರ್ಕಾರದ ಸೀಕ್ರೆಟ್ ಬಿಚ್ಚಿಟ್ಟ ಹೆಚ್.ಡಿ ಕುಮಾರಸ್ವಾಮಿ

ಕಳೆದ ಬಾರಿಯ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದ್ರು. ಜೆಡಿಎಸ್‌ಗೆ ಮತ ಕೊಟ್ರೆ ಬಿಜೆಪಿಗೆ ಅವಕಾಶ ಎಂದ್ರು. ಈ ಅಪ ಪ್ರಚಾರವೇ ಬಿಜೆಪಿ 105 ಸ್ಥಾನಗಳಿಗೆ ಹೋಗಲು ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

Written by - Channabasava A Kashinakunti | Last Updated : Mar 2, 2023, 04:29 PM IST
  • ಕಳೆದ ಬಾರಿಯ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದ್ರು
  • ಜೆಡಿಎಸ್‌ಗೆ ಮತ ಕೊಟ್ರೆ ಬಿಜೆಪಿಗೆ ಅವಕಾಶ ಎಂದ್ರು
  • ಮೈತ್ರಿ ಸರ್ಕಾರದ ಸೀಕ್ರೆಟ್ ಬಿಚ್ಚಿಟ್ಟ ಹೆಚ್.ಡಿ ಕುಮಾರಸ್ವಾಮಿ
HD Kumaraswamy : ಮೈತ್ರಿ ಸರ್ಕಾರದ ಸೀಕ್ರೆಟ್ ಬಿಚ್ಚಿಟ್ಟ ಹೆಚ್.ಡಿ ಕುಮಾರಸ್ವಾಮಿ title=

ಮೈಸೂರು : ಕಳೆದ ಬಾರಿಯ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದ್ರು. ಜೆಡಿಎಸ್‌ಗೆ ಮತ ಕೊಟ್ರೆ ಬಿಜೆಪಿಗೆ ಅವಕಾಶ ಎಂದ್ರು. ಈ ಅಪ ಪ್ರಚಾರವೇ ಬಿಜೆಪಿ 105 ಸ್ಥಾನಗಳಿಗೆ ಹೋಗಲು ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಇದ್ದೆ ಎಂದರು. ನಾನು ಎಲ್ಲಿದ್ದೆ‌ ಏನು ಕೆಲಸ ಮಾಡಿದೆ ಎಂದು ಜನರಿಗೆ ಗೊತ್ತಿದೆ. ನಾವು ಅವರಿಗೆ ಎಲ್ಲಾ ಸಹಕಾರ ಕೊಟ್ಟಿದ್ದೇವೆ. ಆದರೆ ಕುಮಾರಸ್ವಾಮಿ ಅವರೇ ಆಡಳಿತ ಸರಿಯಾಗಿ ಮಾಡಿಲ್ಲ‌ ಅಂದ್ರು. ಆದ್ರೆ ಚುನಾವಣೆ ರಿಸಲ್ಟ್ ಬರುವ ಮುನ್ನವೇ ಕಾಲ್ ಮೇಲೆ ಕಾಲ್‌ ಮಾಡಿದ್ರು. ಗುಲಾಬ್ ನಬಿ ಆಜಾದ್ ಕರೆ ಮಾಡಿ ಒಟ್ಟಿಗೆ ಸರ್ಕಾರ ಮಾಡೋಣ ಅಂದ್ರು. ಅಂದು ಸಂಜೆ ನಾವು ಹೋಟೆಲ್ ಅಶೋಕದಲ್ಲಿ ಸಭೆ ಸೇರಿದ್ವಿ. ಸಭೆ ಸೇರಿದ ವೇಳೆ ನನ್ನ ಮಗನಿಗೆ ಆರೋಗ್ಯ ಸರಿಯಿಲ್ಲ. ಕಾಂಗ್ರೆಸ್ ನಿಂದಲೇ ಮುಖ್ಯಮಂತ್ರಿ ಆಗಲಿ. ನನ್ನ ಮಗ ಕುಮಾರಸ್ವಾಮಿ ಮುಖ್ಯಮಂತ್ರಿ ಬೇಡ. ಆ ವೇಳೆ ಕಾಂಗ್ರೆಸ್‌ನವರೇ ಇಲ್ಲ ನೀವೆ ಆಗಿ ಎಂದರು. ಆದರೆ ನಂತರ ಕೇವಲ ಅವರಿಗೆ ಸಹಿ ಮಾಡಲು ಇಟ್ಟುಕೊಂತೆ ಇದ್ದರು. ಶಾಸಕಾಂಗ ಸಭೆ ನಡೆಸುತ್ತಿದ್ರು, ಆದ್ರೆ ನನಗೆ ಒಳಗೆ ಬನ್ನಿ ಎಂದು ಕರೆಯಲಿಲ್ಲ. ಆ ವೇಳೆ ನಾನು ಅಬ್ಬೆಪಾರಿ ಥರಹ 20 ನಿಮಿಷ ಓಡಾಡಿದೆ.

ಇದನ್ನೂ ಓದಿ : DK Shivakumar : ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಡಿಕೆ ಶಿವಕುಮಾರ್!

ಕನಿಷ್ಠ ಸೌಜನ್ಯಕ್ಕು ಸಿಎಂ ಆಗಿದ್ದ ನನಗೆ ಒಳಗೆ ಕೊಡಲಿಲ್ಲ. ಇದು ಕಾಂಗ್ರೆಸ್ ನನ್ನನ್ನು ನಡೆಸಿಕೊಂಡ ಪರಿ. ಸಿದ್ದರಾಮಯ್ಯ ವಿಶ್ರಾಂ

ಇದನ್ನೂ ಓದಿ : Satish Jarkiholi : 'ಕಾಂಗ್ರೇಸ್ ಪಕ್ಷದಲ್ಲಿ ದುಡ್ಡುಕೊಟ್ಟು ಜನ್ರು ಸೇರಿಸುವ ಪರಂಪರೆ ಇಲ್ಲಾ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News