Siddaramaiah: ಸಿದ್ದರಾಮಯ್ಯಗೆ 'ಬಹಿರಂಗ ಸವಾಲ್' ಹಾಕಿದ ಬಾದಾಮಿ ಕ್ಷೇತ್ರದ ರೈತ..!

ಮಾಜಿ ಸಿಎಂ ಸಿದ್ದರಾಮಯ್ಯ, ಆನಂತ್ರ ನಮ್ಮ ಊರಲ್ಲೇ ರಾಮಮಂದಿರ ಕಟ್ಟೋದಾಗಿ ಹೇಳಿದ್ದರು.

Last Updated : Feb 20, 2021, 08:31 PM IST
  • ಅಯೋಧ್ಯೆಯಲ್ಲಿ ಕಟ್ಟುವಂತ ರಾಮಮಂದಿರ ನಿರ್ಮಾಣಕ್ಕೆ ಧೇಣಿಗೆ ಕೊಡೋದಿಲ್ಲ
  • ಅಯೋಧ್ಯೆ ಬಿಟ್ಟು ಎಲ್ಲಿಯಾದ್ರೂ ರಾಮಮಂದಿರ ಕಟ್ಟಿದ್ರೇ, ಧೇಣಿಗೆ ಕೊಡುತ್ತೇನೆ
  • ಮಾಜಿ ಸಿಎಂ ಸಿದ್ದರಾಮಯ್ಯ, ಆನಂತ್ರ ನಮ್ಮ ಊರಲ್ಲೇ ರಾಮಮಂದಿರ ಕಟ್ಟೋದಾಗಿ ಹೇಳಿದ್ದರು.
Siddaramaiah: ಸಿದ್ದರಾಮಯ್ಯಗೆ 'ಬಹಿರಂಗ ಸವಾಲ್' ಹಾಕಿದ ಬಾದಾಮಿ ಕ್ಷೇತ್ರದ ರೈತ..! title=

ಬಾಗಲಕೋಟೆ: ಅಯೋಧ್ಯೆಯಲ್ಲಿ ಕಟ್ಟುವಂತ ರಾಮಮಂದಿರ ನಿರ್ಮಾಣಕ್ಕೆ ಧೇಣಿಗೆ ಕೊಡೋದಿಲ್ಲ. ಅಯೋಧ್ಯೆ ಬಿಟ್ಟು ಎಲ್ಲಿಯಾದ್ರೂ ರಾಮಮಂದಿರ ಕಟ್ಟಿದ್ರೇ, ಧೇಣಿಗೆ ಕೊಡುತ್ತೇನೆ ಎಂಬುದಾಗಿ ಹೇಳಿದ್ದಂತ ಮಾಜಿ ಸಿಎಂ ಸಿದ್ದರಾಮಯ್ಯ, ಆನಂತ್ರ ನಮ್ಮ ಊರಲ್ಲೇ ರಾಮಮಂದಿರ ಕಟ್ಟೋದಾಗಿ ಹೇಳಿದ್ದರು.

ಇಂತಹ ಸಿದ್ದರಾಮಯ್ಯಗೆ ರೈತ(Farmer)ನೊಬ್ಬ ಬಹಿರಂಗವಾಗೇ ಸವಾಲ್ ಹಾಕಿದ್ದೂ, ಈಗ ಭಾರೀ ಚರ್ಚೆಗೆಯಾಗುತ್ತಿದೆ.

RBI Latest Decision: ಕರ್ನಾಟಕದ ಈ ಬ್ಯಾಂಕಿನ ಮೇಲೆ RBI ನಿರ್ಬಂಧ, ಗ್ರಾಹಕರು ಕೇವಲ 1000 ರೂ. ಹಿಂಪಡೆಯಬಹುದು

ನಾನು ನನ್ನ ಹುಟ್ಟೂರಿನಲ್ಲೇ ರಾಮಮಂದಿರ ಕಟ್ಟಿಸಿತ್ತೇನೆ. ಅದಕ್ಕೆ ಎಷ್ಟು ಖರ್ಚಾಗಲಿದೆ ಎಂಬುದನ್ನು ಹೇಳೋದಿಲ್ಲ ಎಂಬುದಾಗಿ ಹೇಳಿದ್ದಂತ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah)ಗೇ, ಇದೀಗ ಅವರದ್ದೇ ಕ್ಷೇತ್ರವಾದಂತ ಬಾದಾಮಿಯ ಮತದಾರ ಬಾಸವರಾಜ ಗೊರಕೊಪ್ಪ, ಒಂದು ಕೋಟಿ ರೂ ಬೆಲೆಬಾಳುವ ನನ್ನ ಒಂದು ಎಕರೆ ಜಮೀನನ್ನು ರಾಮಮಂದಿರ ನಿರ್ಮಾಣಕ್ಕಾಗಿ ದಾನ ಕೊಡುತ್ತೇನೆ. ತಾಕತ್ತು ಇದ್ರೇ ಸಿದ್ದರಾಮಯ್ಯ ಸ್ವಂತ ಹಣದಿಂದ ಆ ಜಾಗದಲ್ಲಿ ರಾಮಮಂದಿರ ಕಟ್ಟಿಸಲಿ ಎಂಬುದಾಗಿ ಸವಾಲ್ ಹಾಕಿದ್ದಾರೆ.

ರಾಜ್ಯ CET ಪರೀಕ್ಷೆಯ ವೇಳಾಪಟ್ಟಿ ಪ್ರಕಟ: ʼಜು.7ʼ ರಿಂದ ಪರೀಕ್ಷೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

 

 

Trending News