ಸೀಟ್ ಗಾಗಿ ಬಸ್ ನಲ್ಲಿ ಯುವತಿಯ ದುಸ್ಸಾಹಸ..!

 ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕು ಬಸ್ ಸ್ಟ್ಯಾಂಡ್ ನಲ್ಲಿ ಫ್ರೀ ಬಸ್ ನಲ್ಲಿ ಸೀಟ್ ಇಡಿಲು ಯುವತಿಯೋರ್ವಳು ವ್ಯಕ್ತಿಯ ಬೆನ್ನ ಮೇಲೆ ಹತ್ತಿ ಬಸ್ ಹತ್ತಿದ ಘಟನೆ ನಡೆದಿದೆ.

Written by - Zee Kannada News Desk | Last Updated : Sep 3, 2023, 08:00 PM IST
  • ರಾಯಚೂರು- ಬಾಗಲಕೋಟ ಮಾರ್ಗದ ಬಸ್ ನಲ್ಲಿ ಈ ಘಟನೆ ನಡೆದಿದೆ
  • ಯುವತಿ ಮೊದಲು ಸೀಟ್ ಗಾಗಿ ಬ್ಯಾಗ್ ಹಾಕಿದ್ದು,ಬಳಿಕ ಬಸ್ ಪುಲ್ ರಶ್ ಆಗಿರೋ ಕಾರಣಕ್ಕೆ ಇಂತಹ ದುಸ್ಸಾಹಸಕ್ಕೆ ಮುಂದಾಗಿದ್ದಾಳೆ
  • ಕೆಲಹೊತ್ತು ಕಿಟಕಿಯ ಮೂಲಕ‌ ಒಳ ಪ್ರವೇಶ ಮಾಡಲಾಗದೆ ಕಿಟಕಿಯ ಪರದಾಟ ನಡೆಸಿದ್ದಾಳೆ
ಸೀಟ್ ಗಾಗಿ ಬಸ್ ನಲ್ಲಿ ಯುವತಿಯ ದುಸ್ಸಾಹಸ..! title=

ರಾಯಚೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕು ಬಸ್ ಸ್ಟ್ಯಾಂಡ್ ನಲ್ಲಿ ಫ್ರೀ ಬಸ್ ನಲ್ಲಿ ಸೀಟ್ ಇಡಿಲು ಯುವತಿಯೋರ್ವಳು ವ್ಯಕ್ತಿಯ ಬೆನ್ನ ಮೇಲೆ ಹತ್ತಿ ಬಸ್ ಹತ್ತಿದ ಘಟನೆ ನಡೆದಿದೆ.

ಇದನ್ನೂ ಓದಿ-ಬಿಜೆಪಿಯವರು ಆಪ್ರೇಷನ್ ಕಮಲ ಡಾಕ್ಟರೇಟ್ ತೆಗೆದುಕೊಂಡಿದ್ದಾರೆ

ರಾಯಚೂರು- ಬಾಗಲಕೋಟ ಮಾರ್ಗದ ಬಸ್ ನಲ್ಲಿ ಈ ಘಟನೆ ನಡೆದಿದೆ.ಯುವತಿ ಮೊದಲು ಸೀಟ್ ಗಾಗಿ ಬ್ಯಾಗ್ ಹಾಕಿದ್ದು,ಬಳಿಕ ಬಸ್ ಪುಲ್ ರಶ್ ಆಗಿರೋ ಕಾರಣಕ್ಕೆ ಇಂತಹ ದುಸ್ಸಾಹಸಕ್ಕೆ ಮುಂದಾಗಿದ್ದಾಳೆ.ಕೆಲಹೊತ್ತು ಕಿಟಕಿಯ ಮೂಲಕ‌ ಒಳ ಪ್ರವೇಶ ಮಾಡಲಾಗದೆ ಕಿಟಕಿಯ ಪರದಾಟ ನಡೆಸಿದ್ದಾಳೆ.

ಸದ್ಯ ಯುವತಿ ಈ ದುಸ್ಸಾಹಸದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News