ಐಪಿಎಲ್ ಹರಾಜು 2018ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ಆಟಗಾರರು

ಇಂಡಿಯನ್ ಪ್ರೇಮಿಯರ್ ಲೀಗ್ ನ ಹರಾಜಿನ ಕೋಟ್ಯಾಧಿಪತಿಗಳಲ್ಲಿ ಬೆನ್ ಸ್ಟ್ರೋಕ್ಸ್ ಮೊದಲ ಸ್ಥಾನದಲ್ಲಿದರೆ, ನಂತರದ ಸ್ಥಾನವನ್ನು ಭಾರತೀಯ ಆಟಗಾರರಾದ ಕೆ.ಎಲ್.ರಾಹುಲ್, ಮನೀಶ್ ಪಾಂಡೆ ಪಡೆದಿದ್ದಾರೆ. 

 

  • Jan 28, 2018, 12:19 PM IST
1 /18

ವೃದ್ಧಿಮಾನ್ ಷಾ (5 ಕೋಟಿ ರೂ)

2 /18

ಕರಣ್ ಶರ್ಮ (5 ಕೋಟಿ ರೂ.)

3 /18

ಶಿಖರ್ ಧವನ್ (5.2 ಕೋಟಿ ರೂ. SRH)

4 /18

ರಾಬಿನ್ ಉತ್ತಪ್ಪ (6.4 ಕೋಟಿ ರೂ. -KKR)

5 /18

ದಿನೇಶ್ ಕಾರ್ತಿಕ್ (7.4 ಕೋಟಿ ರೂ., KKR)

6 /18

ಆರ್.ಅಶ್ವಿನ್ (7.6 ಕೋಟಿ ರೂ, KXIP)

7 /18

ಸಂಜು ಮೆನನ್ (8 ಕೋಟಿ ರೂ.RR)

8 /18

ಮಾರ್ಕಸ್ ಸ್ಟೋನಿಸ್(6.2ಕೋಟಿ ರೂ.KXIP)

9 /18

ಆರನ್ ಫಿಂಚ್ (6.2 ಕೋಟಿ ರೂ. KXIP)

10 /18

ಕರುಣ್ ನೈಯರ್ (5.6 ಕೋಟಿ ರೂ. KXIP)

11 /18

ಕೇದರ್ ಜಾದವ್ (7.8 ಕೋಟಿ ರೂ. CSK)

12 /18

ಕ್ರಿಸ್ ವೋಕ್ಸ್ (7.4 ಕೋಟಿ ರೂ. RCB)

13 /18

 ಗ್ಲೆನ್ ಮ್ಯಾಕ್ಸ್ ವೆಲ್ (9 ಕೋಟಿ ರೂ.DD)

14 /18

ಮಿಟ್ಚೆಲ್ ಸ್ಟಾರ್ಕ್ (9.4 ಕೋಟಿ ರೂ. DD)

15 /18

ಕ್ರಿಸ್ ಲೈನ್ (9.6 ಕೋಟಿ ರೂ. KKR)

16 /18

ಮನೀಶ್ ಪಾಂಡೆ (11 ಕೋಟಿ ರೂ. SRH)

17 /18

ಕೆ.ಎಲ್. ರಾಹುಲ್ (11 ಕೋಟಿ ರೂ. KXIP)

18 /18

ಬೆನ್ ಸ್ಟ್ರೋಕ್ಸ್ (12.5 ಕೋಟಿ ರೂ. RR)