500 ವರ್ಷಗಳ ಬಳಿಕ ದೀಪಾವಳಿಯಂದೇ 4 ರಾಜಯೋಗಗಳು: ಲಕ್ಷ್ಮಿದೇವಿಯ ಪರಿಪೂರ್ಣ ಅನುಗ್ರಹದಿಂದ ಈ ರಾಶಿಗೆ ಅದೃಷ್ಟ-ಧನಸಂಪತ್ತಿನ ಮಳೆ

4 Rajayoga formation on Deepavali After 500 Years: ಈ ವರ್ಷದ ದೀಪಾವಳಿ ನವೆಂಬರ್ 12ರಿಂದ ಪ್ರಾರಂಭವಾಗಿ 14ರವರೆಗೆ ಇರಲಿದೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದಾಗಿದ್ದು, ಈ ಶುಭದಿನದಲ್ಲಿ ಮನ-ಮನೆ ಬೆಳಗುವ ನಂದಾದೀಪವನ್ನು ಹಚ್ಚಿ ಹಬ್ಬ ಆಚರಣೆ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಈ ಬಾರಿಯ ದೀಪಾವಳಿ ಹಬ್ಬ ನವೆಂಬರ್ 12ರಂದು ಪ್ರಾರಂಭವಾಗುತ್ತದೆ. ಈ ಶುಭದಿನದಂದೇ 500 ವರ್ಷಗಳ ಬಳಿಕ 4 ರಾಜಯೋಗಗಳು ರೂಪುಗೊಳ್ಳುತ್ತಿವೆ.

2 /7

ಶನಿ ಪ್ರೇರಿತ ಆಯುಷ್ಮಾನ್ ಯೋಗ ಮತ್ತು ಶಶ ರಾಜಯೋಗ, ಮಂಗಳ ಮತ್ತು ಸೂರ್ಯನ ಸಂಯೋಜನೆಯಿಂದ ಆದಿತ್ಯ ಮಂಗಳ ಯೋಗ ಹಾಗೂ ಸೂರ್ಯ ಮತ್ತು ಬುಧ ಸಂಯೋಜನೆಯಿಂದ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತಿದೆ.

3 /7

ಈ 4 ರಾಜಯೋಗಗಳು ಮೂರು ರಾಶಿಯ ಜನರ ಜೀವನದಲ್ಲಿ ಬೆಳಕನ್ನು ತರಲಿದೆ. ಈ ಜನರು ಲಕ್ಷ್ಮಿ ದೇವಿಯ ಪರಿಪೂರ್ಣ ಅನುಗ್ರಹವನ್ನು ಪಡೆದು ಸಂಪತ್ತಿನ ಮಳೆಯಲ್ಲೇ ಮಜ್ಜನ ಮಾಡಲಿದ್ದಾರೆ. ಅಂತಹ ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ತಿಳಿಯೋಣ.

4 /7

ಮೇಷ ರಾಶಿ: 500 ವರ್ಷಗಳ ರೂಪುಗೊಳ್ಳುತ್ತಿರುವ ಈ ನಾಲ್ಕು ರಾಜಯೋಗಗಳು ಮೇಷ ರಾಶಿಯ ಜನರಿಗೆ ಅದೃಷ್ಟವನ್ನು ತರಲಿದೆ. ಶನಿದೇವನ ಕೃಪೆಯಿಂದ ಆರ್ಥಿಕ ಲಾಭವಾಗಲಿದೆ. ಹಳೆಯ ಹೂಡಿಕೆಯಿಂದ ಲಾಭ ಸಿಗಲಿದೆ.

5 /7

ಮಿಥುನ ರಾಶಿ: ಅಪರೂಪದ ರಾಜಯೋಗದಿಂದ ಮಿಥುನ ರಾಶಿಯ ಜನರು ಅಪಾರ ಸಂಪತ್ತಿನ ಒಡೆಯರಾಗಲಿದ್ದಾರೆ. ಕೈಗೊಂಡ ಪ್ರತೀ ಕೆಲಸದಲ್ಲೂ ಯಶಸ್ಸು ಇರಲಿದೆ. ವಿದೇಶ ಪ್ರವಾಸ ಕೈಗೊಳ್ಳುವ ಅವಕಾಶವಿದೆ. ಉದ್ಯೋಗಿಗಳಿಗೆ ಬಡ್ತಿ ಭಾಗ್ಯವೂ ಇದೆ.

6 /7

ಮಕರ ರಾಶಿ: ದೀಪಾವಳಿ ಹಬ್ಬದಂದು ರೂಪುಗೊಳ್ಳುತ್ತಿರುವ ರಾಜಯೋಗಗಳಿಂದ ಮಕರ ರಾಶಿಯ ಜನರಿಗೆ ಅಪಾರ ಸಂಪತ್ತು ಪ್ರಾಪ್ತಿಯಾಗಲಿದೆ. ವ್ಯಾಪಾರ ವಹಿವಾಟಿನಲ್ಲಿ ಲಾಭವಿರಲಿದೆ. ಕೆಲಸಗಳಲ್ಲಿ ಯಶಸ್ಸು ಕಾಣುವಿರಿ.

7 /7

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)