ತಾಯಿಯೊಂದಿಗೆ ಐಶ್ವರ್ಯ ರೈ ಅವರ ಸುಂದರವಾದ ಫೋಟೋಗಳು

  • May 24, 2018, 17:53 PM IST
1 /5

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರ ತಾಯಿ ವೃಂದಾ ರೈ ಅವರ ಹುಟ್ಟುಹಬ್ಬವನ್ನು ಮೇ. 23ರಂದು ಆಚರಿಸಿದರು. ಅವರ ತಾಯಿಯ ಹುಟ್ಟುಹಬ್ಬದಂದು, ಅವರು ಸಾಮಾಜಿಕ ಮಾಧ್ಯಮದಲ್ಲಿ ತನ್ನ ತಾಯಿಯೊಂದಿಗೆ ಒಂದು ಸುಂದರವಾದ ಚಿತ್ರವನ್ನು ಹಂಚಿಕೊಂಡರು. ಈ ಚಿತ್ರದಲ್ಲಿ ಅವರು ಮತ್ತು ಅವರ ತಾಯಿ ಇಬ್ಬರೂ ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ಫೋಟೋವನ್ನು ಹಂಚಿಕೊಳ್ಳುವ ಜತೆಗೆ, ನಾನು ನಿನ್ನನ್ನು ಪ್ರೀತಿಸುತ್ತೇನೆ ... ನಿನ್ನಿಂದಲೇ ನಾನು ಸಂತೋಷವಾಗಿದ್ದೇನೆ ... ಹ್ಯಾಪಿ ಬರ್ತ್ಡೇ ಮಮ್ಮಿ ಎಂದು ಬರೆದಿದ್ದಾರೆ.

2 /5

ಗಮನಾರ್ಹವಾಗಿ, ಐಶ್ವರ್ಯ ರೈ ಬಚ್ಚನ್ ಮಂಗಳವಾರ ತನ್ನ ತಾಯಿ ವೃಂದಾ ರಾಯ್ ಮತ್ತು ಮಗಳು ಆರಾಧ್ಯರೊಂದಿಗೆ ಊಟಕ್ಕೆ ತೆರಳಿದ್ದರು. ಕೆಲವು ಛಾಯಾಚಿತ್ರಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಪಡೆಯುತ್ತಿವೆ. (ಫೋಟೊ ಕೃಪೆ- ಯೋಗಿನ್ ಷಾ)

3 /5

ಈ ಫೋಟೋಗಳು ಹೋಟೆಲ್ನಿಂದ ಹೊರಬಂದ ನಂತರ. ಈ ಚಿತ್ರಗಳಲ್ಲಿ, ಆರಾಧ್ಯ ಅವಳ ಅಜ್ಜಿಯನ್ನು ಸ್ವಾಗತಿಸುವಂತೆ ಅವರ ಕಡೆಗೆ ಚಲಿಸುತ್ತಿರುವಂತೆ ಕಂಡುಬರುತ್ತದೆ. (ಫೋಟೊ ಕೃಪೆ- ಯೋಗಿನ್ ಷಾ)

4 /5

ಈ ಚಿತ್ರಗಳನ್ನು ನೋಡುವಾಗ ಆರಾಧ್ಯ ಅಜ್ಜಿಯನ್ನು ಅಪ್ಪಿಕೊಳ್ಳಳು ಬಯಸುತ್ತಿದ್ದಾಳೆ ಎಂದೆನಿಸುತ್ತದೆ. (ಫೋಟೊ ಕೃಪೆ- ಯೋಗಿನ್ ಷಾ)

5 /5

ಈ ಫೋಟೋಗಳಲ್ಲಿ ಆರಾಧ್ಯರನ್ನು ಪಿಚ್ ಬಣ್ಣದ ಫ್ರಾಕ್ನಲ್ಲಿ ಕಾಣಬಹುದು ಮತ್ತು ಐಶ್ವರ್ಯಾ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. (ಫೋಟೊ ಕೃಪೆ- ಯೋಗಿನ್ ಷಾ)