Viral Pics:ವಿಕ್ಕಿ ಜೈನ್ ಸೋದರಳಿಯ, ಸೋದರ ಸೊಸೆಯ ಜನ್ಮದಿನದ ಸಂಭ್ರಮದಲ್ಲಿ ಅಂಕಿತಾ ಲೋಖಂಡೆ

ಇತ್ತೀಚೆಗೆ ಅಂಕಿತಾ ಲೋಖಂಡೆ ವಿಕ್ಕಿ ಜೈನ್ ಅವರ ಸೋದರಳಿಯ ಮತ್ತು ಸೋದರ ಸೊಸೆಯ ಹುಟ್ಟುಹಬ್ಬವನ್ನು ತಮ್ಮ ಮನೆಯಲ್ಲಿ ಆಚರಿಸಿದ್ದಾರೆ.
 

  • Sep 11, 2020, 14:26 PM IST

ನವದೆಹಲಿ: ನಟಿ ಅಂಕಿತಾ ಲೋŚಖಂಡೆ ಮತ್ತು ವಿಕ್ಕಿ ಜೈನ್ ಸಂಬಂಧದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಬಹುದು ಎಂದು ವರದಿಯಾಗಿತ್ತು. ಏಕೆಂದರೆ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಹಲವು ವರ್ಷಗಳ ವಿಘಟನೆಯ ನಂತರ ವಿಕ್ಕಿ ಜೈನ್ ಅಂಕಿತಾ ಲೋಖಂಡೆ ಅವರ ಜೀವನದಲ್ಲಿ ಬಂದರು. ಅದೇ ಸಮಯದಲ್ಲಿ ಇತ್ತೀಚೆಗೆ ಅಂಕಿತಾ ವಿಕ್ಕಿ ಜೈನ್ ಅವರ ಸೋದರಳಿಯ ಮತ್ತು ಸೋದರ ಸೊಸೆಯ ಹುಟ್ಟುಹಬ್ಬವನ್ನು ತನ್ನ ಮನೆಯಲ್ಲಿ ಆಚರಿಸಿದ್ದಾರೆ.  ವಿಕ್ಕಿ ಜೈನ್ ಅವರ ಸೋದರಳಿಯ ಮತ್ತು ಸೋದರ ಸೊಸೆ ಎರಡು ತಿಂಗಳ ಹಿಂದೆ ಜನಿಸಿದರು ಮತ್ತು ಈ ಮಕ್ಕಳಿಗೆ ಎರಡು ತಿಂಗಳು ಪೂರ್ಣಗೊಂಡ ತಕ್ಷಣ ಅಂಕಿತಾ ಮನೆಯಲ್ಲಿ ಈ ಸಂಭ್ರಮವನ್ನು ಆಚರಿಸಲಾಯಿತು. ಆದ್ದರಿಂದ ಬನ್ನಿ ಈ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋಗಳನ್ನು ನೋಡೋಣ...

1 /10

2 /10

3 /10

4 /10

5 /10

6 /10

7 /10

8 /10

9 /10

10 /10

(ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ನಮ್ಮ ಪಾಲುದಾರ ವೆಬ್‌ಸೈಟ್ ಬಾಲಿವುಡ್ ಲೈಫ್.ಕಾಂನಿಂದ ತೆಗೆದುಕೊಳ್ಳಲಾಗಿದೆ)