Cannes 2023: ಆಫ್ ಶೋಲ್ಡರ್ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ 76 ನೇ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನ ಮೊದಲ ದಿನದಿಂದ ಕೊನೆಯ ಸಂಜೆಯವರೆಗೂ, ಅನುಷ್ಕಾ ಶರ್ಮಾ ಅವರನ್ನು ನೋಡಲು ಎಲ್ಲರೂ ಕಾಯುತ್ತಿದ್ದರು. ನಟಿಯ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದ ಆ ಕ್ಷಣ ಕೊನೆಗೂ ಬಂದಿತು. ಅನುಷ್ಕಾ ಶರ್ಮಾ ಅವರು ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಅನುಷ್ಕಾ ಶರ್ಮಾ ಆಫ್ ಶೋಲ್ಡರ್ ಗೌನ್‌ ತೊಟ್ಟು ಹೆಜ್ಜೆ ಹಾಕಿದರು.  

Anushka Sharma Cannes 2023: ಅನುಷ್ಕಾ ಶರ್ಮಾ 76 ನೇ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನ ಮೊದಲ ದಿನದಿಂದ ಕೊನೆಯ ಸಂಜೆಯವರೆಗೂ, ಅನುಷ್ಕಾ ಶರ್ಮಾ ಅವರನ್ನು ನೋಡಲು ಎಲ್ಲರೂ ಕಾಯುತ್ತಿದ್ದರು. ನಟಿಯ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದ ಆ ಕ್ಷಣ ಕೊನೆಗೂ ಬಂದಿತು. ಅನುಷ್ಕಾ ಶರ್ಮಾ ಅವರು ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಅನುಷ್ಕಾ ಶರ್ಮಾ ಆಫ್ ಶೋಲ್ಡರ್ ಗೌನ್‌ ತೊಟ್ಟು ಹೆಜ್ಜೆ ಹಾಕಿದರು.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಅನುಷ್ಕಾ ಶರ್ಮಾ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ 2023 ರಲ್ಲಿ ಬಿಳಿ ಆಫ್ ಶೋಲ್ಡರ್ ಸ್ಟೈಲಿಶ್ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ನಡೆದರು. ಅನುಷ್ಕಾ ಶರ್ಮಾ ಅವರ ಸ್ಟೈಲ್‌ನಿಂದ ಆಟಿಟ್ಯೂಡ್‌ವರೆಗೆ ಎಲ್ಲವೂ ಜನರ ಗಮನಸೆಳೆಯಿತು.

2 /5

ಅನುಷ್ಕಾ ಶರ್ಮಾ ಅವರ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಧರಿಸಿದ್ದ ಉಡುಗೆ ತುಂಬಾ ಸುಂದರವಾಗಿತ್ತು. ಭುಜದ ಮೇಲೆ ಹೂವಿನ ಡಿಸೈನ್ ಇರುವ ಡುಪಿನಲ್ಲಿ ಅನುಷ್ಕಾ ಸಖತ್‌ ಆಗಿ ಕಾಣುತ್ತಿದ್ದರು. 

3 /5

ಯಾವುದೇ ಹೆಚ್ಚುವರಿ ಪರಿಕರಗಳಿಲ್ಲದೆ ಅನುಷ್ಕಾ ಶರ್ಮಾ ತಮ್ಮ ನೋಟವನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೆ,  ಕೂದಲನ್ನು ಬನ್‌ನಲ್ಲಿ ಸ್ಟೈಲ್ ಮಾಡಿದ್ದಾರೆ, ಕೆನ್ನೆಗೆ ಬ್ಲಶ್‌ ಹಾಕಿ ಸಿಂಪಲ್‌ ಆಗಿ ಮೇಕಪ್‌ ಮಾಡಿದ್ದಾರೆ.

4 /5

ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನ ಮೊದಲ ದಿನದಿಂದ ಕೊನೆಯ ಸಂಜೆಯವರೆಗೂ, ಅನುಷ್ಕಾ ಶರ್ಮಾ ಅವರನ್ನು ನೋಡಲು ಎಲ್ಲರೂ ಕಾಯುತ್ತಿದ್ದರು. 

5 /5

ಅನುಷ್ಕಾ ಶರ್ಮಾ ಕೊನೆಯದಾಗಿ 'ಕಾಲಾ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವರದಿಗಳ ಪ್ರಕಾರ, ಅನುಷ್ಕಾ ಈಗ ಕ್ರಿಕೆಟರ್‌ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.