Bigg Boss Kannada 10: ಈ ಟಾಪ್‌ ಸ್ಟ್ರಾಂಗ್ ಕಂಟೆಸ್ಟಂಟ್‌ ಕೈ ತಪ್ಪಿತಾ ಬಿಗ್‌ಬಾಸ್‌ ಟ್ರೋಫಿ?

BBK10 Winner: ಬಿಗ್‌ಬಾಸ್‌ ಕನ್ನಡ 10 ಸದ್ಯ ಫೈನಲ್‌ ತಲುಪಿದೆ.. ಇನ್ನು ಗ್ರ್ಯಾಂಡ್‌ ಫಿನಾಲೆ ಶೂಟಿಂಗ್‌ ಸಂಪೂರ್ಣವೂ ಆಗಿಲ್ಲ. ಇದೇ ವೇಳೆ ಸೋಷಿಯಲ್‌ ಮಿಡಿಯಾದಲ್ಲಿ ಸಂಗೀತಾ ಶೃಂಗೇರಿ ಎಲಿಮಿನೇಟ್ ಆಗಿದ್ದಾರೆ.. ಎನ್ನುವ ಪೋಸ್ಟ್‌ವೊಂದು ವೈರಲ್‌ ಆಗುತ್ತಿದೆ.. 

1 /5

ಬಿಗ್‌ ಬಾಸ್‌ ಕನ್ನಡ 10 ಶೋ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ಇಂದು ನಡೆಯಲಿದೆ.. ಫಿನಾಲೆಗೆ ಕಾರ್ತಿಕ್ ಮಹೇಶ್, ವಿನಯ್ ಗೌಡ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಸಂಗೀತಾ ಶೃಂಗೇರಿ ಎಂಟ್ರಿ ಕೊಟ್ಟಿದ್ದಾರೆ..  

2 /5

ಈ ಐದು ಸ್ಪರ್ಧಿಗಳಲ್ಲಿ ಯಾರು ಬಿಗ್‌ಬಾಸ್‌ ಟ್ರೋಫಿ ವಿನ್‌ ಆಗುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ.. ಆದರೆ ಇದೀಗ ಫೈನಲ್‌ನಿಂದ ಸಂಗೀತಾ ಶೃಂಗೇರಿ ಔಟ್‌ ಆಗಿದ್ದಾರೆ ಎನ್ನಲಾಗುತ್ತಿದೆ..  

3 /5

ಅಷ್ಟೇ ಅಲ್ಲ ಸದ್ಯ ಕಾರ್ತಿಕ್‌ ಮಹೇಶ್‌ ಹಾಗೂ ಡ್ರೋನ್‌ ಪ್ರತಾಪ್‌ ಇಬ್ಬರಲ್ಲೂ ಪೈಪೋಟಿ ನಡೆದಿದ್ದು.. ಕಾರ್ತಿಕ್‌ ವಿನ್‌ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿವರುತ್ತಿವೆ.. ಆದರೆ ಇವೆಲ್ಲವೂ ಅಂತೆ ಕಂತೆಗಳು ಮಾತ್ರ,..  

4 /5

ಹೌದು.. ಇಂದು ಮಧ್ಯಾಹ್ನ ‘ಬಿಗ್ ಬಾಸ್ ಕನ್ನಡ 10’ ರ ಫಿನಾಲೆ ಶೂಟಿಂಗ್‌ ನಡೆಯಲಿದ್ದು.. ಆಗಲೇ ಯಾರು ಗೆಲ್ಲುತ್ತಾರೆ? ಯಾರು ಹೊರಹೋಗುತ್ತಾರೆ ಎನ್ನುವುದು ತಿಳಿಯಲಿದೆ..   

5 /5

ಇದಲ್ಲದೇ ಸದ್ಯ ವೈರಲ್‌ ಆಗುತ್ತಿರುವ ಪೋಸ್ಟ್‌ ವಿಚಾರವಾಗಿ ಪ್ರಥಮ್‌ ಅವರು ಸಹ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.. ಅದರಲ್ಲಿ "ಯಾರು ನಂಬಬೇಡಿ...voting line ಮುಗಿಯೋಕೆ ಇನ್ನು one hour ಇದೆ;ನಾಳೆಯೇ finals shooting ಆಗೋದು! ನಿಮ್ಮ ಇಷ್ಟದ contastants ಪರ vote ಆಗದೇ ಇರಲಿ ಅಂತ ನಡೀತಿರೋ fake rumours...ಇವತ್ತು 11 ತನಕ‌voting ಇದೆ.ಶುಭವಾಗಲಿ!" ಎಂದು ಬರೆದುಕೊಂಡಿದ್ದಾರೆ..