Sangeetha sringeri: ಕಾರ್ತಿಕ್‌ ಅಲ್ಲ.. ಬಿಗ್‌ ಬಾಸ್‌ ಸ್ಪರ್ಧಿ, ನಟಿ ಸಂಗೀತಾ ಶೃಂಗೇರಿ ಮದುವೆ ಆಗೋದು ಇವರನ್ನೇ!!

Sangeetha sringeri Boyfriend: ಚಾರ್ಲಿ ಬ್ಯೂಟಿ ಸಂಗೀತಾ ಶೃಂಗೇರಿ ಸದ್ಯ ಮಾರಿ ಗೋಲ್ಡ್‌ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಬಿಗ್‌ ಬಾಸ್‌ ಮನೆಯಲ್ಲಿದ್ದಾಗ ಇವರು ಹಾಗೂ ಕಾರ್ತಿಕ್‌ ಜೋಡಿಯಾಗಲಿದ್ದಾರೆ ಎನ್ನಲಾಗಿತ್ತು.. ಆದರೆ ಇದೀಗ ನಟಿ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.. 

1 /5

ನಟಿ ಸಂಗೀತಾ ಶೃಂಗೇರಿ ಸಿನಿಮಾಗಳಿಗಿಂತ ಹೆಚ್ಚಾಗಿ ಬಿಗ್‌ ಬಾಸ್‌ ಶೋನಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು.. ಚಾರ್ಲಿ ಸಿನಿಮಾದ ಮೂಲಕ ಮಿಂಚಿದ್ದ ಈ ಚೆಲುವೆ ಸದ್ಯ ಮಾರಿಗೋಲ್ಡ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ..  

2 /5

ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿ ಟಾಪ್‌ 3 ಕಂಟೆಸ್ಟಂಟ್‌ ಆಗಿದ್ದರು.. ಆ ದೊಡ್ಮನೆಯಲ್ಲಿ ಸಿಂಹಿಣಿ ಅಂತಾನೇ ಫೇಮ್‌ ಪಡೆದುಕೊಂಡು ಎಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿ ನಿಂತಿದ್ದರು..   

3 /5

ಬಿಗ್‌ ಬಾಸ್‌ ಮನೆಯಲ್ಲಿ ವಿನ್ನರ್‌ ಕಾರ್ತಿಕ್‌ ಹಾಗೂ ಸಂಗೀತಾ ಆರಂಭದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದರು.. ಇವರಿಬ್ಬರೂ ಮನೆಯಿಂದ ಹೊರಬರುವಷ್ಟರಲ್ಲಿ ಜೋಡಿಗಳಾಗಿರುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದರು.. ಆದರೆ ಆಗಿದ್ದೆ ಬೇರೆ.. ಇಬ್ಬರ ಮದ್ಯ ಮನಸ್ಥಾಪಗಳು ಹೆಚ್ಚಾಗಿ ಮಾತೇ ಬಿಟ್ಟಿದ್ದರು..   

4 /5

ಇನ್ನು ಇತ್ತೀಚೆಗೆ ನಟಿ ಸಂಗೀತಾ ಮಾರಿ ಗೋಲ್ಡ್‌ ಚಿತ್ರದ ಪ್ರಮೋಷನ್‌ಗೆ ಹೋದಾಗ ತಮ್ಮ ಬಾಯ್‌ಫ್ರೆಂಡ್‌ ಯಾರು ಎಂದು ಹೇಳಿಕೊಂಡಿದ್ದಾರೆ.. ಆ ವಿಡಿಯೋ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..   

5 /5

ಹೌದು ನಟಿ ಸಂಗೀತಾ ಶೃಂಗೇರಿ ವೇದಿಕೆ ಮೇಲೆ ತಮ್ಮೊಂದಿಗೆ ಪೋಟೋ ತೆಗೆಸಿಕೊಳ್ಳಲು ಬಂದಿದ್ದ ಪುಟ್ಟ ಬಾಲಕನ್ನು ತೋರಿಸಿ ನೀವು ನಾನು ಯಾರನ್ನ ಮದುವೆ ಆಗ್ತೀನಿ ಕೇಳುತ್ತಾ ಇದ್ರಿ ಈಗ ನೋಡಿ ಇವರನ್ನೇ ನಾನು ಮದುವೆ ಆಗೋದು ಎಂದು ಹೇಳಿ ಕಾಮಿಡಿ ಮಾಡಿದ್ದಾರೆ..