Sangeetha Sringeri: ಯಾರೊಂದಿಗೂ ಬೆರೆಯುತ್ತಿಲ್ಲ.. ಬಿಗ್‌ಬಾಸ್‌ ಬ್ಯೂಟಿ ಸಂಗೀತಾ ಶೃಂಗೇರಿಗೆ ಕಾಡ್ತಿದೆಯಂತೆ ʼಆʼ ನೋವು!!

Bigg Boss season 10 contestant Sangeetha Sringeri: ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಬಿಗ್‌ಬಾಸ್‌ ಶೋ ಮೂಲಕ ಹೆಚ್ಚು ಖ್ಯಾತಿ ಪಡೆದರು.. ದೊಡ್ಮನೆಯಲ್ಲಿ ಸಿಂಹಿಣಿ ಎಂದೇ ಗುರುತಿಸಿಕೊಂಡು ನಟಿ ಟಾಪ್‌ ಸ್ಪರ್ಧಿಯಾದರು.. ಆದರೆ ಇವರು ಬಿಗ್‌ಬಾಸ್‌ ಕಾರ್ಯಕ್ರಮ ಮುಕ್ತಾಯದ ನಂತರ ಯಾರೊಂದಿಗೂ ಬೆರೆಯುತ್ತಿಲ್ಲ, ಯಾರ ಸಹವಾಸವೂ ಬೇಡವೆಂದು ದೂರವೇ ಇದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.. ಹಾಗಾದ್ರೆ ಇದಕ್ಕೆ ಕಾರಣವೇನಿರಬಹುದು?

1 /5

ಬಿಗ್‌ಬಾಸ್‌ ಮನೆಗೆ ಆಗಮಿಸಿದ ಮೊದಲ ದಿನದಿಂದಲೂ ಸಂಗೀತಾ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಪ್ರಯತ್ನಿಸಿದರು.. ನೋವು, ಚುಚ್ಚು ಮಾತು, ಇದೆಲ್ಲವನ್ನೂ ಸಹಿಸಿಕೊಂಡು ಮುನ್ನುಗ್ಗಿದ ಹೆಣ್ಣು ಹುಲಿ ಈಕೆ..   

2 /5

ಆರಂಭದಲ್ಲಿ ಕಾರ್ತಿಕ್‌ ಹಾಗೂ ಸಂಗೀತಾ ಸ್ನೇಹ ತುಂಬಾ ಚೆನ್ನಾಗಿಯೇ ಇತ್ತು ಆದರೆ ದಿನ ಕಳೆದಂತೆ ಅವರಿಬ್ಬರ ಮಧ್ಯೆ ಸಾಕಷ್ಟು ವೈಮನಸ್ಯೆಗಳು ಉಂಟಾಗಿ ಮನೆಯಿಂದ ಹೊರಬರುವಷ್ಟರಲ್ಲಿ ಎಲ್ಲವೂ ಮುರಿದುಬಿದ್ದಿತ್ತು.. ಈ ಸೀಸನ್‌ ಮಾತ್ರ ವಿಚಿತ್ರ ಎಂದೇ ಹೇಳಬಹುದು.. ಏಕೆಂದರೆ ಮನೆಯಿಂದ ಹೊರಬಂದ ಮೇಲೂ ಅಲ್ಲಿನ ದ್ವೇಷ ಸಾಧಿಸುತ್ತಿರುವುದು ಕಂಡುಬಂದಿದೆ..   

3 /5

ಬಿಗ್‌ಬಾಸ್‌ ಮನೆಯಲ್ಲಿ ಸಂಗೀತಾ ಮತ್ತು ತನಿಷಾಗೆ ದುಷ್ಮನಿ ಇತ್ತು... ಅಲ್ಲದೇ ತನಿಷಾ ಪ್ರತಿ ಸ್ಟೇಟ್‌ಮೆಂಟ್‌ನಲ್ಲೂ ಅವರನ್ನು ಟ್ರಿಗರ್‌ ಮಾಡಿ ಮಾತನಾಡುತ್ತಿದ್ದರು. ಮನೆಯಿಂದ ಹೊರಬಂದ ಮೇಲೂ ಈ ದ್ವೇಷ ಹಾಗೇ ಮುಂದುವರೆದಿದ್ದು.. ಇದೇ ಕಾರಣಕ್ಕಾಗಿ ಅವರು ಬಿಗ್‌ಬಾಸ್‌ ಮನೆಯವರೊಂದಿಗೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ..   

4 /5

ಇತ್ತೀಚೆಗಷ್ಟೇ ವರ್ತೂರು ಸಂತೋಷ್‌ ಮನೆ ಕಾರ್ಯಕ್ರಮ ಬಿಟ್ಟರೆ ಸಂಗೀತಾ ಯಾವುದೇ ಬಿಗ್‌ಬಾಸ್‌ ಸ್ಪರ್ಧಿಗಳ ಜೊತೆ ಕಾಣಿಸಿಕೊಳ್ಳುತ್ತಿಲ್ಲ.. ಅವರೊಂದಿಗೆ ಒಡನಾಟವನ್ನೂ ಇಟ್ಟುಕೊಂಡಿಲ್ಲ ಎನ್ನಲಾಗುತ್ತಿದೆ..   

5 /5

ಆದರೆ ವಾಸ್ತವಾಗಿ ಸಂಗೀತಾ ಶೃಂಗೇರಿ ಅವರ ಮನೆಯವರು ಹೇಳುವ ಹಾಗೇ.. ಅವರು ಯಾರನ್ನು ಬೇಗ ಹಚ್ಚಿಕೊಳ್ಳುವುದಿಲ್ಲ.. ಒಂದು ಸಲ ಅವರಿಂದ ಬೇಜಾರಾದ್ರೆ ಅವರನ್ನು ಮತ್ತೆ ತಿರುಗಿಯೂ ನೋಡಲ್ಲವಂತೆ.. ಇಲ್ಲಿ ಆಗಿದ್ದು ಅದೇ ಬಿಗ್‌ಬಾಸ್‌ ಮನೆಯಲ್ಲಿ ಆದ ಮನಸ್ಥಾಪಗಳು ಇಂದಿಗೂ ಅವರು ಎಲ್ಲರಿಂದ ದೂರ ಉಳಿಯುವಂತೆ ಮಾಡಿವೆ ಎಂದು ಹೇಳಲಾಗಿದೆ..