ರಾತ್ರಿ ಮಲಗುವ ಮುನ್ನ ಈ ಮೂಲಿಕೆಯನ್ನ ನೀರಿನಲ್ಲಿ ಬೆರೆಸಿ ಕುಡಿದರೆ ಸಾಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್!!

Diabetes Control tips: ಮಧುಮೇಹ ವೇಗವಾಗಿ ಹೆಚ್ಚುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ.. ಇದಕ್ಕೆ ಪರಿಹಾರವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಈ ಬ್ಲಡ್‌ ಶುಗರ್‌ನ್ನು ನಿಯಂತ್ರಿಸಬಹುದು..

1 /6

ಮಧುಮೇಹ ದಿನೇ ದಿನೇ ಜನರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ.. ಈ ರೋಗಕ್ಕೆ ವೈದ್ಯರು ಸೂಚಿಸಿದ ಪರಿಹಾರವೇನು ಬೇಕು ಆದರೆ ಕೆಲವು ನೈಸರ್ಗಿಕ ವಿಧಾನಗಳು ಸಹ ಅವಶ್ಯವಾಗಿರುತ್ತವೆ..   

2 /6

ಶತಾವರಿ ಒಂದು ಆಯುರ್ವೇದ ಔಷಧೀಯ ಮೂಲಿಕೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.. ಇದು ಮಾನವನ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.. ಇದರಿಂದ ಮಧುಮೇಹವನ್ನು ಹೇಗೆ ನಿಯಂತ್ರಿಸಬಹುದು ಎನ್ನುವುದನ್ನು ನೋಡೋಣ..   

3 /6

ಶತಾವರಿಯನ್ನು ಪುಡಿ ಮಾಡಿ ಅಥವಾ ಟ್ಯಾಬ್ಲೆಟ್ ರೂಪದಲ್ಲಿ ತೆಗೆದುಕೊಳ್ಳಬಹುದು.. ಅಶ್ವಗಂಧವನ್ನು ಆಯುರ್ವೇದ ಗಿಡಮೂಲಿಕೆಗಳ ರಾಜ ಎಂದರೇ, ಶತಾವರಿಯನ್ನು ಆಯುರ್ವೇದ ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ.  

4 /6

 ಈ ಶತಾವರಿಯನ್ನು ಆಸ್ಪ್ಯಾರಗಸ್ ಎಂದು ಕರೆಯಲಾಗುತ್ತದೆ.. ಶತಾವರಿ ಬಳ್ಳಿ 100 ಕ್ಕೂ ಹೆಚ್ಚು ಬೇರುಗಳನ್ನು ಹೊಂದಿದೆ. ಇವು 30-100 ಸೆಂ.ಮೀ ಉದ್ದ ಮತ್ತು ಸುಮಾರು 1-2 ಸೆಂ.ಮೀ. ಇರುತ್ತವೆ.. ಶತಾವರಿಯು ಮಧುಮೇಹಿಗಳಿಗೆ ವರದಾನಕ್ಕಿಂತ ಕಡಿಮೆಯಿಲ್ಲ.  

5 /6

ಅರ್ಧ ಚಮಚ ಶತಾವರಿ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಮಲಗುವ ಮುನ್ನ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಮಟ್ಟ ನಿಯಂತ್ರಣದಲ್ಲಿರುತ್ತದೆ.. ಇದಲ್ಲದೇ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಅಥವಾ ಹಾಲಿನೊಂದಿಗೆ ಕುಡಿಯಬಹುದು.. ಇಲ್ಲವಾದರೆ ಕಷಾಯ ಮಾಡಿ ಕುಡಿಯಬಹುದು..   

6 /6

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶತಾವರಿಯನ್ನು ಆಯುರ್ವೇದದಲ್ಲಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ಕೆಮ್ಮು, ಶೀತ, ಜ್ವರ ಮತ್ತು ಇತರ ವೈರಲ್ ಮತ್ತು ಬ್ಯಾಕ್ಟೀರಿಯಾದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ ಈ ಮೂಲಿಕೆ ಸಹಾಯ ಮಾಡುತ್ತದೆ...