Kangana Ranaut: ಸೋಮನಾಥ್‌ ದೇವಾಲಯಕ್ಕೆ ಭೇಟಿ ನೀಡಿದ ಕಂಗನಾ ರನೌತ್

Kangana Ranaut In Somnath: ಬಾಲಿವುಡ್‌ ನಟಿ ಕಂಗನಾ ರನೌತ್‌ ಅಭಿನಯನ ತೇಜಸ್‌ ಸಿನಿಮಾ ಯಶಸ್ಸು ಕಾಣದೇಯಿದ್ದರು, ಸದ್ಯ ಈ ನಟಿ ಗುಜರಾತ್‌ನ ಸೋಮನಾಥ್‌ನಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿಯ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ನಟಿ ಕಂಗನಾ ಅಭಿನಯನದ ತೇಜಸ್‌ ಸಿನಿಮಾದ ಕಳೆದವಾರವಷ್ಟೇ ರಿಲೀಸ್‌ ಆದರೂ, ಅಷ್ಟು ಸಕ್ಸ್‌ಸ್ ಕಾಣಲಿಲ್ಲ. ಆ ಕಥೆಯ ತಕ್ಕ ಹಾಗೆ ಬಾಕ್ಸ್‌ ಆಫೀಸ್‌ನಲ್ಲಿ ಕಲೆಕ್ಷನ್‌ ಮಾಡಲಿಲ್ಲ.

2 /7

ಸದ್ಯ ಈ ನಟಿ ತಮ್ಮ ಕೆಲಸಗಳ ಮಧ್ಯೆ ಬ್ರೇಕ್‌ ಪಡೆದು, ಗುಜರಾತ್‌ನ ಸೋಮನಾಥ್‌ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. 

3 /7

ನಟಿ ಕಂಗನಾ  ಸೋಮನಾಥದಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದು ಬಳಿಕ, ಶ್ರೀಕೃಷ್ಣ ಮೋಕ್ಷ ಭೂಮಿಗೆ ತೆರೆಳಿದ್ದರು.

4 /7

ಕಂಗನಾ ಸೋಮನಾಥದ ದೇವಾಲಯಕ್ಕೆ ಅಲ್ಲಿಯ ಸ್ಟಾಫ್‌ಗಳ ಸಹಾಯದಿಂದ ಭೇಟಿ ನೀಡಿ, ದೇವರ ದರ್ಶನವನ್ನು ಪಡೆದುಕೊಂಡಿದ್ದಾರೆ.

5 /7

ಕಂಗನಾ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಸಂತೋಷವಾಗಿದ್ದಾರೆ. ಹಾಗೆ ಅವರಿಗೆ ಸಹಾಯ ಮಾಡಿದ ಸ್ಟಾಫ್‌ಗಳಿಗೆ ಕೃತಜ್ಞತೆಯನ್ನು ಸಹ ತಿಳಿಸಿದ್ದಾರೆ.

6 /7

ನಟಿ ಕಂಗನಾ ಸೋಮನಾಥ ದೇವಾಲಯದಲ್ಲಿ ಗ್ರಾಂಡ್‌ ಹಸಿರು ಬಣ್ಣದ ಚೂಡಿದಾರ್, ಹಾಗೂ ಗೋಲ್ಡ್‌ ಕಲರ್‌ ಆಭರಣವನ್ನು ಧರಿಸಿ ಮಿಂಚುತ್ತಿದ್ದರು. ಹಾಗೆಯೇ ಕಪ್ಪು ಬಣ್ಣದ ಕೂಲಿಂಗ್‌ ಗ್ಲಾಸ್‌ ಹಾಕಿದ್ದರು.

7 /7

ಬಾಲಿವುಡ್‌ ಬೆಡಗಿ ಕಂಗನಾ ಈ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇದಕ್ಕೆ 87 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಪಡೆದೊಕೊಂಡಿದ್ದಾರೆ.